ಬರೆದಷ್ಟೂ ಮುಗಿಯದ ಕಥೆಯಿದು ...
ಬದುಕಿನ ಏರಿಳಿತಗಳ ವ್ಯಥೆಯಿದು...
ಎಂದೆಂದಿಗೂ ಮಂದಹಾಸದಿಂದ ಇರುವುದೇ ಒಳ್ಳೆಯದು..
✍️✍️
ಹೃದಯಸ್ಪರ್ಶಿ
ಜ್ಯೋತಿ ಭಟ್
https://www.facebook.com/jyoti.bhat.5836711
*ನನ್ನ ಕಿರುಪರಿಚಯ ನಿಮಗಾಗಿ ...*
*ಹೆಸರು :-* ಜ್ಯೋತಿ ಭಟ್
ಸ್ಥಳ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು
ನಾನು ಈಗಾಗಲೇ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಹಾಡುವುದು, ರಂಗೋಲಿ ಬಿಡಿಸುವುದು, ಕಥೆ , ಕವನ ಬರೆಯುವುದು , ಚಿತ್ರಕಲೆ ಬಿಡಿಸುವುದು , ನೃತ್ಯ. , ಕಾದಂಬರಿ ಓದುವುದು , ಅಡಿಗೆ ಮಾಡುವದು , ಮೆಹೆಂದಿ ಬಿಡಿಸುವುದು , ಮನೆ ನಿರ್ವಹಣೆ ಮಾಡುವುದು , ಕಾಲೇಜು ಪುಸ್ತಕ ಓದುವುದು , ಸ್ಪೋರ್ಟ್ಸ್ , ಸಮಾಜಸೇವೆ ಮಾಡುವುದು , ಸಹಾಯಹಸ್ತ ಚಾಚುವುದು ಇನ್ನೂ ಹತ್ತು ಹಲವಾರು ಹವ್ಯಾಸಗಳನ್ನು ಹೊಂದಿದ್ದೇನೆ ..
ಇದಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಆಸಕ್ತಿಯನ್ನು ಬೆಳೆಸಿಕೊಂಡು, ಈಗಾಗಲೇ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ.
ನಾನು ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದು , ಹಾಗೆಯೇ ಯಾವಾಗಲೂ ಶೈಕ್ಷಣಿಕವಾಗಿ ಶೇಕಡಾ ತೊಂಬತ್ತೈದರಷ್ಟು ಅಂಕಗಳನ್ನು ಗಳಿಸುತ್ತಿರುವುದು ನನ್ನ ಶೈಕ್ಷಣಿಕ ಸಾಧನೆಯಾಗಿದೆ.
ನಾನು ಈಗಾಗಲೇ ಹಲವಾರು ಲೇಖನಗಳನ್ನು ಬರೆದಿದ್ದು, ಅವು *ಕಡಲವಾಣಿ* ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ಕೆಲವೊಂದು ವೆಬ್ಸೈಟ್ ನಲ್ಲಿಯೂ ಪ್ರಕಟವಾಗಿದೆ .
ಹಾಗೆಯೇ ಈಗಾಗಲೇ ಹಲವು ಸಾಹಿತ್ಯ ಕ್ಷೇತ್ರದ ಬಳಗಗಳಲ್ಲಿ ತೀರ್ಪು ನೀಡುವುದು , ಬಳಗದಲ್ಲಿ ಸ್ಪರ್ಧೆ ಆಯೋಜನೆ ಮಾಡಿ , ನಿರ್ವಹಣೆ ಕೂಡಾ ಮಾಡಿದ್ದೇನೆ ..
ಜ್ಞಾನ ದೀವಿಗೆ ಸಾಹಿತ್ಯ ಬಳಗದಲ್ಲಿ , ರಾಜ್ಯ ಸಹ ಕಾರ್ಯದರ್ಶಿ ಆಗಿ ಸಾಹಿತ್ಯ ಸೇವೆ ಮಾಡುತ್ತಿದ್ದೇನೆ ..
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಂಪಾದಕಿ ಆಗಿ , ವಾಟ್ಸಪ್ ಸಾಹಿತ್ಯ ಪತ್ರಿಕೆ ಉತ್ತರಕನ್ನಡ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ..
ನನ್ನ ಬರಹಗಳನ್ನು ನೀವು ಫೇಸ್ಬುಕ್ , ಪ್ರತಿಲಿಪಿ , ಗೂಗಲ್ ( jyoti bhat quotes ಅಂತಾ search ಮಾಡಿದರೆ ಸಿಗುತ್ತದೆ ) ಮತ್ತು hrudayasparshibarahagalu.wordpress.com ನಲ್ಲಿ ಓದಬಹುದು .. ಮತ್ತು ನನ್ನದೇ ಆದಂತಹ ಒಂದು ಯುಟ್ಯೂಬ್ ಚಾನೆಲ್ ( ಕಲಾ ಗುಚ್ಛ ) ನಲ್ಲಿ , recipies ಮುಂತಾದವುಗಳನ್ನು ನೋಡಬಹುದು ...
ಧನ್ಯವಾದಗಳು 🙏❤️
if the data has not been changed, no new rows will appear.
Day | Followers | Gain | % Gain |
---|---|---|---|
August 30, 2023 | 20 | +4 | +25.0% |
June 16, 2022 | 16 | +1 | +6.7% |
April 02, 2022 | 15 | +1 | +7.2% |