ನಾನು ಮೇಲೆ ಬರಲ್ಲ. ಬೇಕಿದ್ರೆ ನೀವೇ ಕೆಳಗೆ ಬನ್ನಿ. 😊
~~~~~~
ಸತ್ಯದ ಹಾದಿಯಲಿರುವಾಗ, ಧರ್ಮವೇ ರಕ್ಷಿಸುತ್ತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು! ನನಗೇನು ಕೇಡು ಮಾಡುವರು!
- ಅಣ್ಣಾವ್ರು ❤
~~~~~~
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು 💛❤️
- ಕುವೆಂಪು ❤
~~~~~~
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ 🙏🙏
~~~~~~
ಅರೆಕಾಲಿಕ ಸನ್ನೆನುಡಿ ಶಿಕ್ಷಕಿ - ಐಎಸ್‌ಎಲ್‌ಆರ್‌ಟಿಸಿ 👩🏫
~~~~~~
ತಂದೆಯ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಆಗಾಗ ಇಡೀ ಕುಟುಂಬ ಬೆಚ್ಚಿ ಬೀಳುವಂತೆ ಮಾಡುವ ಮುದ್ದಿನ ಮಗಳು 😂
ಕ್ವಾಲಿಟಿ ಸ್ಟಾಕ್ಸ್ 💚
ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ (ಕೃಪಾಲ್ ಸರ್ 🙏) 💚
ದೀರ್ಘಕಾಲೀನ ಹೂಡಿಕೆ 💚
🇮🇳