ಸುಮತಪಸ್ವಿನಿ ರಾವ್ on Clubhouse

Updated: Nov 10, 2023
ಸುಮತಪಸ್ವಿನಿ ರಾವ್ Clubhouse
343 Followers
115 Following
@suma_thapasvini Username

Bio

Writer, Fashion Designer Sumathapasvini is My pen name..in Your Quote App

ಖಾಲಿ ತಲೆ, ನೀಲಿ ಶಾಯಿಯ ನಂಟು, ಒಂದಿಷ್ಟು ಕಲ್ಪನೆಯ ಸರಕು, ಒಂದಿಷ್ಟು ಭಾವನೆಯ ಬೆರಗು,
ಬಿಳಿ ಹಾಳೆಯೆದೆಯಲ್ಲಿ
ತೋಚಿದಂತೆ ಗೀಚೋ ಹುಚ್ಚುಚ್ಚು ಸಾಲುಗಳು..!
ಶೃತಿ, ಲಯ, ತಾಳಗಳ ಅರಿವಿಲ್ಲದಿರಲೂ ಹಾಡು ಅಚ್ಚುಮೆಚ್ಚು.

ಪ್ರತಿಭೆಯಿಂದ, ಸ್ನೇಹದಿಂದ , ಪ್ರೀತಿಯಿಂದ ಮನಸು ಗೆದ್ದ, ಮನಸು ಕದ್ದ ಹೆಸರುಗಳೊಂದಿಷ್ಟು ಇಲ್ಲಿ.! ಮನದಲ್ಲೇ ಇರಲಿ..!!
ಅಭಿಮಾನದ ಅಭಿವ್ಯಕ್ತಿಯೂ ಅಪರಾಧವಂತೆ..!!!
❤💛💙💚

ನನ್ನ ಕವಿತೆಯೆಂದರೆ ನನಗಿಷ್ಟೇ...
ಎದೆಯಳಲುಗಳಿಗೆಲ್ಲ, ಹಿಡಿದ ಲೇಖನಿಯೊಂದು ಇಲಾಜಾಗಿದ್ದು...!
ಮನದ ಭಾವದಾಂದೋಲನಗಳಿಗೆ, ಬಿಳಿಹಾಳೆಯೊಂದು, ನೆತ್ತಿ ನೇವರಿಸಿ, ಸೆರಗಲಿ ಬಚ್ಚಿಟ್ಟು ಮುದ್ದು ಮಾಡಿದ ಅಮ್ಮನಂತೆ ನೆಲೆಯಾದದ್ದು...!! 😇

ಮಲೆನಾಡ ಮಾನಿನಿ,

"ಎನ್ನ ಬೆನ್ನಹಿಂದನ್ಯರೊಡನೆ ನುಡಿಯುವಿಯೇಕೆ...!?
ನಿನ್ನ ಬೆನ್ನ ಹಿಂದನ್ಯರ ಹತ್ತು ಕಣ್ಣೆ ಇಹುದು..!!
ನೇರ ನಡೆ ನುಡಿಯಿರಲಿ,ಸ್ನೇಹದೊಡನಾಟದಲಿ
ಮುಖವಾಡವ ಧರಿಸದಿರು..!
ಬಿಚ್ಚು ಮನಸಿನ ಮಾತು, ಎದೆ ಚುಚ್ಚದಂತಿರಲಿ.. ಅಷ್ಟೇನೆ...! ಮೆಚ್ಚಿಸಲೆಂದನ್ಯರ ಹೆಚ್ಚು ನುಡಿಯೇಕೆ...!? ಹುಚ್ಚು ಮನವೇ..!! "

Member of

More Clubhouse users