🔸ಹೆಮ್ಮೆಯ ಕನ್ನಡತಿ🔸
📍ಹುಬ್ಬಳ್ಳಿ ಹುಡಗಿ......
Simple&silent girl😊
Happy life, happy vibe❤
Every minute be in love with your life¬ with others
Love for longdrives❤Royal Enfield ❤❤
"ಜನ ನಿಮ್ಮ ಗುರಿಗಳನ್ನು ನೋಡಿ ನಗಬೇಕು. ಇಲ್ಲದಿದ್ದರೆ ನಿಮ್ಮ ಗುರಿಗಳು ತೀರಾ ಸಣ್ಣವು ಎಂದು ಅರ್ಥ ಮಾಡಿಕೊಳ್ಳಿ. ಆದ್ದರಿಂದ ಮೊದಲಿಗೆ ವಿಲಕ್ಷಣವಾಗಿ ಕಾಣುವ ಗುರಿಗಳನ್ನು ಇಟ್ಟುಕೊಂಡು ಅದರ ಸಾಕಾರಕ್ಕೆ ಶ್ರಮಿಸಿ. ನಂತರ ನೀವೇ ಒಂದು ದಂತಕತೆಯಾಗುತ್ತಿರಿ"
"ಗೆಲ್ಲುತ್ತೆನೆಂಬ ಛಲವಿದ್ದರೆ, ಸೋಲು ಕೂಡ ಶಿರಬಾಗುವುದು ನಿನಗೆ."
"ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೆ,🤞
ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ,
ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು.."
ಕಾಲ ಎಲ್ರೂ ಕಾಲು ಎಳಿಯುತ್ತೆ ನಿಜ,
ಆದರೆ ಕಾಲನೆ ಕಂಗಲ್ ಆಗ್ಬೇಕು ಆ ತರ ಬದುಕಿ…
ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು, ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ..
ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ..
ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು,
ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ.
“Do what you can with all you have, wherever you are.”
"Take up one idea. Make that one idea your life--think of it, dream of it, live on that idea. Let the brain, muscles, nerves, every part of your body, be full of that idea, and just leave every other idea alone. This is the way to success."
“Be who you are and say what you feel, because those who mind don't matter, and those who matter don't mind.” ...🖤❤
if the data has not been changed, no new rows will appear.
Day | Followers | Gain | % Gain |
---|---|---|---|
October 20, 2023 | 376 | +6 | +1.7% |
November 08, 2022 | 370 | -2 | -0.6% |
August 30, 2022 | 372 | -4 | -1.1% |
July 24, 2022 | 376 | -3 | -0.8% |
June 17, 2022 | 379 | -17 | -4.3% |
May 10, 2022 | 396 | -3 | -0.8% |
April 02, 2022 | 399 | +2 | +0.6% |
February 03, 2022 | 397 | +1 | +0.3% |
December 28, 2021 | 396 | -3 | -0.8% |