ಶಿಕ್ಷಕ,ಕವಿ ,ಲೇಖಕ, ಕಥೆಗಾರ, ಕಾದಂಬರಿಕಾರ, ಬ್ಲಾಗರ್, ನಟ, ಗಾಯಕ.
ಹೆಸರು : ಸಿ ಜಿ ವೆಂಕಟೇಶ್ವರ
ಜನ್ಮ ದಿನಾಂಕ :13/06/1975
ತಂದೆ : ಗೋವಿಂದಪ್ಪ
ತಾಯಿ : ಶ್ರೀದೇವಮ್ಮ
ಜನ್ಮ ಸ್ಥಳ : ಚೌಡಗೊಂಡನಹಳ್ಳಿ
ಹೊಳಲ್ಕೆರೆ ತಾ ಚಿತ್ರದುರ್ಗ ಜಿಲ್ಲೆ
ವಿಳಾಸ :
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ.
ತುಮಕೂರು
ತುಮಕೂರು ಜಿಲ್ಲೆ
Twitter...
@CGVenkateshwar1
Facebook...
https://www.facebook.com/cgvenkateshwara
YouTube...
https://youtube.com/@cgvenkateshwara.sihijeevig1643
Blog...
http://sridevitanya.blogspot.com/
Koo...
https://www.kooapp.com/profile/sihijeevi_c_g_Venkateshwara
Prathilipi...
https://pratilipi.page.link/cnZjLME1GQtHUcxF8
Mail..
[email protected]
ಶಿಕ್ಷಣ :M A( ಅರ್ಥಶಾಸ್ತ್ರ)
M A(ರಾಜ್ಯ ಶಾಸ್ತ್ರ)
M. Ed
ವೃತ್ತಿ :ಪ್ರೌಢಶಾಲಾ ಶಿಕ್ಷಕರು
*ಪ್ರವೃತ್ತಿ*:
೧. ಕವನ ಬರೆಯುವುದು ನನ್ನ ಕವನ ಮತ್ತು ಲೇಖನಗಳನ್ನು ಒಳಗೊಂಡ ಆರು ಪುಸ್ತಕಗಳು ಬಿಡುಗಡೆಯಾಗಿವೆ
೨ .ಲೇಖನ ಬರೆಯುವುದು ,ನಾಡಿನ ಎಲ್ಲಾ ಪತ್ರಿಕೆಯಲ್ಲಿ ಮತ್ತು ವಾರ ಮತ್ತು ಮಾಸಿಕಗಳಲ್ಲಿ ಲೇಖನಗಳು ಪ್ರಕಟವಾಗಿವೆ
೩ ಗಜ಼ಲ್, ಹನಿಗವನಗಳು, ಶಾಹಿರಿ ,ಕಥೆ, ಪರ್ದ್ ಗಳ ಬರೆಯುವುದು
೪ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿಲಾಗಿದೆ
೫ ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಕವನ ವಾಚನ ಮಾಡಲಾಗಿದೆ
೬ ರಾಜ್ಯ ,ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿ ಯಾಗಿ ಸೇವೆ ಸಲ್ಲಿಸಲಾಯಿತು
೭ ಪರಿಸರಕ್ಕೆ ಕುರಿತಾದ ರಾಷ್ಟ್ರ ಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲಾಗಿದೆ
೮ ಹವ್ಯಾಸಿ ಹಾಡುಗಾರ .
೯ ಹವ್ಯಾಸಿ ಛಾಯಾಚಿತ್ರಗಾರ
೧೦ ಬ್ಲಾಗರ್ sridevitanya.blogspot. com ಎಂಬ ಬ್ಲಾಗ್ 1ಲಕ್ಷ ಪ್ರಪಂಚದಾದ್ಯಂತ ಓದುಗರು
ಸಾಹಿತ್ಯ ಮತ್ತು ಸಂಘಟನೆ :
ಬಿಡುಗಡೆಯಾದ ಪುಸ್ತಕಗಳು
ಪ್ರಾತಿನಿಧಿತ ಪುಸ್ತಕಗಳು
೧ ಭಾವದೀಪ್ತಿ ಕವಿಬಳಗ ಹಾಸನ ೨೦೧೭
೨ ಹನಿ ಹನಿಕಾವ್ಯ ಕಹಾನಿ ಹನಿ ಹನಿಇಬ್ಬನಿ ತುಮಕೂರು ೨೦೧೮
೩ ಕಾವ್ಯರಶ್ಮಿ ಬಿಜಾಪುರ ೨೦೧೮
೪ ನನ್ನ ಕನಸಿನ ಕರ್ನಾಟಕ ಬಿಜಾಪುರ ೨೦೧೮
೫ ಅಡಿಗಲ್ಲು ಲೇಖನ ಸಂಗ್ರಹ ೨ ಲೇಖನ ಸಾಧನಕೇರಿ ಬಳಗ ಬೆಂಗಳೂರು ೨೦೧೮
೬ ಬಣ್ಣದ ಗರಿ ೨ ಕವನ ಸಾಧನ ಕೇರಿ ಬೆಂಗಳೂರು ೨೦೧೮
೭ ಬಣವೆ ಕಥಾ ಸಂಕಲನ ಸಾಧನಕೇರಿ ಬೆಂಗಳೂರು.
೮ ಕಾವ್ಯ ಸಂಗಮ ಸ್ನೇಹ ಸಂಗಮ ಬಳಗ ತುಮಕೂರು ೨೦೧೮
೯ ಕಾವ್ಯ ಸಿಂಚನ ಗಜಲ್ ಹನಿಗವನ ಕವನ ಸಂಕಲನ ,ಕವಿಬಳಗ ಸಿದ್ದಗಂಗಾ ಮಠ ತುಮಕೂರು
೧೦ ದೇವಲೋಕಕ್ಕೆ ಮರಳಿದ ದೇವರು ಕವಿಬಳಗ ,ಸಿದ್ದಗಂಗಾ ಮಠ ತುಮಕೂರು.
ವೈಯಕ್ತಿಕ ಪುಸ್ತಕಗಳು
೧ ಸಾಲು ದೀಪಾವಳಿ
ಖುಷಿ ಪ್ರಕಾಶನ ತುಮಕೂರು ೨೦೧೮
೨ ಸಿಹಿಜೀವಿಯ ಗಜಲ್ .ಗಜಲ್ ಸಂಕಲನ
೩ ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್ . ಲಲಿತ ಪ್ರಬಂಧಗಳು
೪ ಪತ್ರಲೇಖನ ಮತ್ತು ಪ್ರಬಂಧಗಳು .ವಿದ್ಯಾರ್ಥಿಗಳಿಗೆ ಪುಸ್ತಕ
೫ ರಂಗಣ್ಣನ ಗುಡಿಸಲು.ಕಥಾ ಸಂಕಲನ
೬ ಉದಕದೊಳಗಿನ ಕಿಚ್ಚು .ಕಾದಂಬರಿ.
೭ ಶಿಕ್ಷಣವೇ ಶಕ್ತಿ. ಶೈಕ್ಷಣಿಕ ಲೇಖನಗಳು.
೮ ಬಾರೋ ಬಾರೋ ಗುಬ್ಬಚ್ಚಿ. ಶಿಶುಗೀತೆಗಳು.
೯ ಭಾಷಣ ಕಲೆ.
೧೦ ಬಹುಮುಖಿ.
ಪ್ರಶಸ್ತಿಗಳು
೧ ಕಾವ್ಯಚಿಂತಾಮಣಿ ರಾಜ್ಯ ಪ್ರಶಸ್ತಿ
೨ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
೩ ಸಂಘಟನಾ ಚತುರ ರಾಜ್ಯ ಪ್ರಶಸ್ತಿ ಕೇಂದ್ರ ಸಾಹಿತ್ಯ ವೇದಿಕೆ ಇವರಿಂದ
Invited by: Suman Bharadwaj
if the data has not been changed, no new rows will appear.
Day | Followers | Gain | % Gain |
---|---|---|---|
August 24, 2023 | 133 | -1 | -0.8% |
January 31, 2023 | 134 | +1 | +0.8% |
September 30, 2022 | 133 | -1 | -0.8% |
August 09, 2022 | 134 | -1 | -0.8% |
July 03, 2022 | 135 | +5 | +3.9% |
May 27, 2022 | 130 | +3 | +2.4% |
April 19, 2022 | 127 | +3 | +2.5% |
March 11, 2022 | 124 | +7 | +6.0% |
January 13, 2022 | 117 | +7 | +6.4% |
December 06, 2021 | 110 | +8 | +7.9% |