ಹುಟ್ಟಿದವರೆಲ್ಲ ಒಂದೇ ಅಲ್ಲವೇ ಏಕ ದೇವನಿಗೆ, ನಿನ್ನ ಜುಟ್ಟು ಜನಿವಾರ, ಉದ್ದ ಗಡ್ಡ ನೀಲಾ ಟೋಪಿ, ಕೊರಳಲಿ ಒಂದು ಮರದ ಶಿಲುಬೆ ತೊಟ್ಟರೆ ಅವ ನಿನಗೆ ಕೃಪೆ ತೋರುವುದಾದರೆ ಅವನು ಶೋಕಿದಾರ ಅಲ್ಲದೇ ಮತ್ತೆನು- ಕನ್ನಡೇಶ್ವರ