.ಬಿ.ಜಯರಾಮ ನೆಲ್ಲಿತ್ತಾಯ.ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮ. ಸಮಾಜ ಸೇವೆ/ ಧಾರ್ಮಿಕತೆ/ ನನ್ನ ಆಯ್ದ ಜೀವನದ ಅವಿಭಾಜ್ಯ ಅಂಗ.
ಧ.ಯೋಜನೆಯಲ್ಲಿ 37 ವರ್ಷದಿಂದ ಕಾರ್ಯಕರ್ತನಾಗಿ,ಮೆಲ್ವಿಚಾರಕನಾಗಿ_ ಯೊಜನಾಧಿಕಾರಿಯಾಗಿ, ನಿರ್ದೆಶಕನಾಗಿ,ಪ್ರಾದೇಶಿಕ ನಿರ್ದೆಶಕನಾಗಿ ಕರ್ತವ್ಯ ನಿರಂತರ ಸೇವೆ ನೀಡುತ್ತಾಇದ್ದೆನೆ.ಗ್ರಾಮಾಭಿವ್ರದ್ಧಿ ಯೋಜನೆಯಲ್ಲಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಪ್ರವಾಸ,
ಶಿಶಿಲ ದೇವಸ್ತಾನ, ಅಭಿವೃದ್ಧಿ ಸಮಿತಿ, ತೂಗು ಸೇತುವೆ ರಚನಾ ಸಮಿತಿ,ಅರಸಿನಮಕ್ಕಿ ಹೈಸ್ಕೂಲ್ ಸುವರ್ಣ ಮಹೋತ್ಸವ, ಶಿಶಿಲ ಶಾಲಾ ಸುವರ್ಣ ಮಹೋತ್ಸವ ಕಾರ್ಯದರ್ಶಿಯಾಗಿ,, ಮತ್ಸ್ಯ ಹಿತರಕ್ಷಣಾ ಸಮಿತಿ,ಗುರುವಂದನಾ ಕಾರ್ಯಕ್ರಮ, ಮುಂತಾದ ಸಮಿತಿಗಳಲ್ಲಿ ಅದ್ಯಕ್ಷನಾಗಿ ಸೇವೆ ನೀಡಿದ್ದೆನೆ. ಹಲವಾರು ಶಿಬಿರಗಳಲ್ಲಿ, ಮಾಹಿತಿ, ತರಬೇತಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅನುಭವ.ಬಾಂಗ್ಲಾ ದೇಶದಲ್ಲಿ ಸ್ವ.ಸಂಘ ಕುರಿತು ತರಬೇತಿ ಹೊಂದಿದ ಅನುಭವ,ಕೇರಳದಲ್ಲಿ ನಡೆದ ರಾಷ್ಟ್ರೀಯ ಭಾವೈಕ ಶಿಭಿರದಲ್ಲಿ ಭಾಗವಹಿದ ಅನುಭವ, ಕಡೂರು ತಾಲೂಕಿನಲ್ಲಿ ಬ್ರಹತ್ ಕ್ರಷಿಮೆಳ ಸಂಘಟನೆ,
ದ.ಕನ್ನಡ ಶಿಶಿಲ, ಕೊಕ್ಕಡ, ರೆಖ್ಯಾ, ಉಪ್ಪಿನಂಗಡಿ,ಕಾರಿಂಜ, ಕಳೆಂಜ, ಶಿಬಾಜೆ, ಆಲಂಗಾರು ಮುಂತಾದ 58 ಕ್ಕೂ ಮಿಕ್ಕಿದ ದೇವಾಲಯದ ಅಭಿವೃದ್ಧಿ, ಬ್ರಹ್ಮಕಲಶದಲ್ಲಿ ಮಾಹಿತಿ ಮಾರ್ಗದರ್ಶನ ನೀಡಿದ ಅನುಭವ.
ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ರಾಜ್ಯ ಕಾರ್ಯದರ್ಶಿ ಇದೀಗ ಜವಾಬ್ದಾರಿ.ತಾಲೂಕು ಭಜನಾ ಪರಿಷತ್ತು ಸಂಘಟನೆ,
ಬೆಳ್ತಂಗಡಿ ತಾಲೂಕು ಶಿವಳ್ಳಿ ಸಂಪದ,ಚಿಕ್ಕಮಗಳೂರು, ಕೊಲ್ಯ, ಸುಬ್ರಹ್ಮಣ್ಯ, ಪೇಜಾವರ, ಮಾಣಿಲ, ಒಡಿಯೂರು,ಫಲಿಮಾರು ಸ್ವಾಮೀಜಿಗಳಿಂದ ಮಂಜೆಶ್ವರ,ಬೆಂಗಳೂರು ಭಜನೊಸ್ತ್ಯವ 2019, ಆರಾಧನಾ ಸಮಿತಿ, ಕಾಸರಗೋಡು ಕರಾವಳಿ ಪ್ರತಿಸ್ಟಾನ ಪ್ರಶಸ್ತಿ , ಮುಂತಾದ ಹಲವಾರು ಸಂಘ ಸಂಸ್ಥೆಗಳಿಂದ ನಾಡಿನ ವಿವಿಧ ಮಠಾಧೀಶರಿಂದ "ಸಂಘಟನೆ ಮತ್ತು ಸಮಾಜ ಸೇವೆಗೆ" ಸನ್ಮಾನ ಪ್ರಶಸ್ತಿ...
"ಗೊತ್ತಾಗಿದೆ ನನಿಗೆ....ಹೊತ್ತು ಮುಳುಗುವ ಮುನ್ನ ಹತ್ತು ಮಂದಿಗೆ ಮುತ್ತಿನಂತಹ ಸೇವೆ ನೀಡುವುದೆ ನನ್ನ ಗತ್ತಿನ ಜೀವನ ಧರ್ಮ "
ಇದೀಗ ಮೈಸೂರು ಪ್ರಾದೇಶಿಕ ನಿರ್ದೆಶಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ.
if the data has not been changed, no new rows will appear.
Day | Followers | Gain | % Gain |
---|---|---|---|
August 27, 2023 | 724 | +23 | +3.3% |
October 09, 2022 | 701 | +9 | +1.4% |
August 15, 2022 | 692 | +6 | +0.9% |
July 09, 2022 | 686 | +7 | +1.1% |
June 02, 2022 | 679 | +7 | +1.1% |
April 25, 2022 | 672 | +10 | +1.6% |
March 18, 2022 | 662 | +44 | +7.2% |
January 20, 2022 | 618 | +23 | +3.9% |
December 13, 2021 | 595 | +55 | +10.2% |