#ನನ್ನವ್ವ
ನನ್ನವ್ವ ಹೆತ್ತಳು ನನ್ನ
ಮುಕ್ಕೊಟಿ ದೇವರ ಬೇಡಿ
ಎತ್ತಿ ಮುದ್ದಾಡಿದಳು
ಚೊಚ್ಚಲ ತೊಟ್ಟಿಲ ತೂಗಿ
ಪ್ರೀತಿಯ ತುತ್ತನಿಟ್ಟು
ಬದುಕಲು ಹಲವು ದಾರಿ ತೋರಿ
ತನ್ನ ನೋವ ನುಂಗಿ
ನಮ್ಮ ನಗುವ ಕಂಡವಳು
ಹರಿಸಿದಳು ನನ್ನ ಸುಖ ಸಂತಷವ
ಚೂರು ನೋವಾದರು
ಮೋರೆ ಹೋದಳು ಮನೆ ದೇವರ ಬಳಿ
ಇಂದು ಕೈಹಿಡಿದಳು ನನ್ನ ಬಾಳಿಗಾಗಿ
ಧೈರ್ಯ ಸಲಹೆಗಳ ನೀಡುವಳು ಗೆಳತಿಯಾಗಿ
ಈ ಬದುಕ ಬಂಡಿಯ ಮಹಾ ಮಾತೆಯಾಗಿ
ಅವ್ವಾ ಎಷ್ಟು ಹೇಳಿದರು ಸಾಲದು🙏♥️♥️♥️ ಅವ್ವಾ ನನ್ನವ್ವಾ❤️❤️
if the data has not been changed, no new rows will appear.
Day | Followers | Gain | % Gain |
---|---|---|---|
August 04, 2022 | 1,500 | -100 | -6.3% |
July 14, 2022 | 1,600 | +100 | +6.7% |
April 05, 2022 | 1,500 | +100 | +7.2% |
March 12, 2022 | 1,400 | +100 | +7.7% |
March 10, 2022 | 1,300 | +100 | +8.4% |
February 11, 2022 | 1,200 | +100 | +9.1% |
January 20, 2022 | 1,100 | +100 | +10.0% |
January 13, 2022 | 1,000 | +227 | +29.4% |
December 06, 2021 | 773 | +200 | +35.0% |
October 28, 2021 | 573 | +252 | +78.6% |