Santhu Vinod on Clubhouse

Updated: Dec 1, 2023
Santhu Vinod Clubhouse
53 Followers
28 Following
Jun 3, 2021 Registered
@santhuvinod8 Username

Bio

ಯೋಗವು ಒಮ್ಮೆ ಬರುವುದು ನಮಗೆ ,ಯೋಗ್ಯತೆ ಒಂದೇ ಉಳಿವುದು ಕೊನೆಗೆ..❤️

#AllTimeKannadiga💛❤️
#Kurubas🐏
#movielover #musiclover

_________________________________
ಕವಿದ ಮೊಡ್ಡಗಳ ಸರಿಸಲು
ಮುಂಗಾರು ತರಿಸಿದೆ ನೀನು..!
ಸಂತಸದಿ ಸೂರ್ಯನು ನಗಲು
ಕಾಮನ ಬಿಲ್ಲು ನಿನ್ನದೇ ಇಂದು..!!!

ಇನ್ನಾದರೂ ಹೇಳು ,ನನಗೆ ನೀನ್ಯಾರು...?

ಎಲ್ಲರೊಡನೆ ಬೆರೆಯುತಿದ್ದ ನಾನು
ಈಗ ನಿನ್ನಲೇ ಉಳಿದು ಬಿಟ್ಟೆನು..!
ಎಲ್ಲವೂ ಕಣ್ಣೆದುರೇ ಇರಲು
ನನ್ನಿಂದ ನೀ ಕದ್ದದ್ದು ಏನು..!!

ಇನ್ನಾದರೂ ಹೇಳು ,ನನಗೆ ನೀನ್ಯಾರು...?
- ಸಂತು ವಿನೋದ್ 💙
_________________________________
ನಾಚಿ ಮುಂಗುರುಳ ಸರಿಸಿದ್ದು,
ವಾರೆಗಣ್ಣಲಿ ಕದ್ದು ನೋಡಿದ್ದು,
ನನಗಿನ್ನೂ ನೆನಪಿದೆ ಒಲವೇ..!

ತುಸುದೂರ ಹಿಂಬಾಲಿಸಿ ಬಂದಿದ್ದು,
ಗಂಟೆಗಟ್ಟಲೇ ನಿನಗಾಗಿ ಕಾದಿದ್ದು,
ಒಂದುಬಾರಿ ನೆನಪಿಸಿಕೋ ಮರುಳೆ...!

ಇಬ್ಬರು ಕೈಕೈ ಹಿಡಿದು ,ಮಾತು ಶುರುಮಾಡಿ,
ನಿನ್ನ ಹೆಜ್ಜೆಗೆ ,ನನ್ನ ಹೆಜ್ಜೆಯ ಜೊತೆಮಾಡಿ,
ಸಾಗಿದ ದಾರಿಯಲ್ಲೀಗ, ಒಬ್ಬನೇ ನಿಂತಿರುವೆ..!
ಪ್ರೀತಿಯ ಮರೆಯದೆ , ನೆನಪುಗಳ ತೊರೆಯದೆ
ಗುರಿಯಿಲ್ಲದ ಪಯಣಕ್ಕೆ ಒಂಟಿತನದ ಆಸರೆ..!
- ಸಂತು ವಿನೋದ್ 💙
___________________________________

Invited by: Anagha Johnson

Last 10 Records

if the data has not been changed, no new rows will appear.

Day Followers Gain % Gain
December 01, 2023 53 +3 +6.0%
November 23, 2022 50 +1 +2.1%
September 14, 2022 49 +1 +2.1%
June 24, 2022 48 -2 -4.0%
February 11, 2022 50 -2 -3.9%
November 28, 2021 52 +1 +2.0%
October 19, 2021 51 +2 +4.1%
September 13, 2021 49 +27 +122.8%

Charts

Member of

More Clubhouse users