ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು "ಅಗ್ರಸ್ಥಾನ"
ಎಷ್ಟು ದೂರ ಇರುತ್ತಿರೋ ಅಷ್ಟು "ಗೌರವ"
ಎಷ್ಟು ಕಡಿಮೆ ಪ್ರೀತಿ ಮಾಡುತ್ತೀರೋ ಅಷ್ಟು "ಮನಃಶಾಂತಿ"
ಎಷ್ಟು ಕಡಿಮೆ ಆಸೆ ಪಡುತ್ತಿರೋ ಅಷ್ಟು "ಪ್ರಶಾಂತತೆ”
ಎಷ್ಟು ಕಡಿಮೆ ಮಾತಾನಾಡುತ್ತಿರೋ ಅಷ್ಟು "ಬೆಲೆ"
ಇದುವೇ ಜೀವನದ ಪಾಠಗಳು...
*ದುರಾಸೆ ಬೇಡ... ದ್ವೇಷವನ್ನು ಸಾಧಿಸಬೇಡ... ಇತರರ ಏಳಿಗೆ ಕಂಡು ಅಸೂಯೆ ಪಡಬೇಡ... ಇವುಗಳಿಂದ ನೋವುಗಳೇ ” ಹೊರತು ಸಂತೋಷ ಎಂದೂ ಸಿಗುವುದಿಲ್ಲ ಸಾಧ್ಯವಾದರೆ ಪ್ರೀತಿ ಹಂಚು ಅದರ ಎರಡರಷ್ಟು ನಿನಗೆ ಸುಖ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ....
if the data has not been changed, no new rows will appear.
Day | Followers | Gain | % Gain |
---|---|---|---|
June 09, 2024 | 295 | +40 | +15.7% |