ಅಘೋರ 🤘🏻
..........................................
ಬಲಿಪರ ಅಭಿಮಾನಿ ❤️
....................
ಮಂಗಳಾಪುರದ ಕನ್ನಡಿಗ
....................................
ರತ್ನಮಾಲ,
ಚಂಚಲ ಮನಸ್ಸು ನಿಂದು ಬಾಲ ಇಲ್ಲದ ವಾನರ
ಆಸೆ ಎಂಬ ಕುದುರೆಗೆ ಹಾಕು ಮೂಗುದಾರ.
.............................
ಇಲ್ಲ್ ಕೇಳೋ ಮನ್ಸ
ನೀನಿಲ್ಲಿ ಮಾರುವೇಶ
ನೀ ಆಸೆಯ ದಾಸ
ಹುಡುಕುತ್ತಿ ಕ್ಷಣಕೂ ವಿಶೇಷ
ನಿನ್ನ ದೇಹವೇ ಒಂದು ಯಜ್ಞಕುಂಡ
ಆತ್ಮನೇ ಬ್ರಹ್ಮಾಂಡ
ಕಾಮ-ಕ್ರೋಧ-ಲೋಭ-ಮೋಹ ಮದ ಮತ್ಸರ ಸುಟ್ಟಾಕು ತಾತ್ಸಾರ...
ನಿನ್ಗೆ ನೀನೆ ಭಗವಂತ, ಇಲ್ಲಿ ಯಾವುದಯ್ಯ ನಿಂದು ಸ್ವಂತ
ನೀ ಕನಸುಗಳ ಹೊತ್ತ ಸಂತ,ನೀ ರತ್ನಮಾಲನ ಒಳಗಿರುವಾತ...
..........................................................
ನನಗೆ ಸುಮ್ ಸುಮ್ನೆ ಹಸಿರು ಚುಕ್ಕಿ ಬೇಡ..ಮೋಡ್ ನ ಅವಶ್ಯಕತೆನೂ ನನಗಿಲ್ಲ ನಿರ್ವಹಣೆ ಮಾಡುವಷ್ಟು ತಾಳ್ಮೆ ಈಗ ನನ್ನಲ್ಲಿ ಇಲ್ಲ😌
...............................
ರತ್ನಮಾಲ,
ಸನಿಹವಾಗುವುದು ಅಂದರೆ ಒಂದಲ್ಲ ಒಂದು ದಿನ ದೂರ ಹೋಗಲು...
ಮತ್ತೆ ಉಳಿಯೋದು ನಿನಗೆ ಬರಿ ಕಳೆದು ಹೋದ ಕ್ಷಣಗಳ ನೆನೆಯಲು
ತಯಾರಾಗಿರು ನಾಳೆ ಎಲ್ಲರ ಬಿಟ್ಟು ಮಾಯಾವಾಗಲು..
............................................
ಜಾಗ್ರತೆ ಇರಲಿ ಕ್ಲಬ್ ಹೌಸ್ ನಲ್ಲಿ ಗೋಮುಖ ವ್ಯಾಘ್ರ ಗಳು ತುಂಬಿದ್ದಾರೆ...
ಹಾಗು ಬಂಡಲ್ ಬಿಡೋರ ಸಂಖ್ಯೆ ಮತ್ತು ಬಿಲ್ಡಪ್ ಕೊಡೋರ ಸಂಖ್ಯೆ ಜಾಸ್ತಿ ಆಗ್ತಾ ಇದೆ..
ಯಾಮಾರ್ಬೇಡಿ
#ಎಚ್ಚರಿಕೆ😎
if the data has not been changed, no new rows will appear.
Day | Followers | Gain | % Gain |
---|---|---|---|
September 24, 2023 | 884 | +14 | +1.7% |
October 03, 2022 | 870 | -10 | -1.2% |
August 12, 2022 | 880 | -4 | -0.5% |
July 06, 2022 | 884 | -3 | -0.4% |
May 30, 2022 | 887 | -30 | -3.3% |
April 22, 2022 | 917 | +2 | +0.3% |
March 14, 2022 | 915 | -4 | -0.5% |
January 16, 2022 | 919 | +13 | +1.5% |
December 09, 2021 | 906 | +150 | +19.9% |
November 01, 2021 | 756 | +160 | +26.9% |