Ramesh N on Clubhouse

Updated: Aug 23, 2023
Ramesh N Clubhouse
182 Followers
97 Following
@rachan25 Username

Bio

ಹುಡುಕಿದೆ ನೆರಳ ಇರುಳುಗಣ್ಣಲಿ,ಕರಿ ಮುಗಿಲು ಕಾಣದ ಕಾಳ ಇರುಳಲಿ.

ಹವ್ಯಾಸಿ ಬರಹಗಾರ ಅಂತಾನಾದ್ರು ಕರ್ಕೊಳ್ಳೋ ಮಟ್ಟಿಗೂ ಕೂಡ ನಾನೇನು ಬರಿಯೋಲ್ಲ.

ನನ್ನದೇ ದಾರಿ ,ನನ್ನದೇ ಸವಾರಿ.ಗುರಿಯ ಬಗ್ಗೆ ಅರಿವಿಲ್ಲ,ಅರಿವಿಗೆ ಗುರುವಿನ ಬಲವಿಲ್ಲ. ಒಂಟಿ ನಾವಿಕ,ಒಬ್ಬಂಟಿ ಸೈನಿಕ,ಯುದ್ಧವಾದರೆ ಗೆಲ್ಲುವೆ,ಪ್ರೀತಿ ಎಂದರೆ ಸೋಲುವೆ.

Member of

More Clubhouse users