Wife
W-whatsapp
I-instagram
F-face book
E-email
ಮನಸಿದ್ದರು ಒಪ್ಪಲಾರದ ಹುಡುಗಿ ನನ್ನವಳು...!! ಒಡೆಯನ ಒಡತಿ
ಪ್ರೀತಿಸೋ ಹುಡುಗಿ ಬಗ್ಗೆ ದೊಡ್ಡದಾಗಿ ಹೇಳದೆ ಇದ್ರು ಕೆಟ್ಟದಾಗಿ ಯಾವತ್ತೂ ಹೇಳಬಾರದು...!ಒಡೆಯನ ಒಡತಿ
ಹಾಡದೇ ಉಳಿದುಕೊಂಡ ಮಾತು ಮತ್ತು ಹೇಳದೆ ಬಚ್ಚಿಟ್ಟುಕೊಂಡ ಪ್ರೀತಿಗೆ ಎಂದಿಗೂ ಆಯಸ್ಸು ಜಾಸ್ತಿ...!!!ರಾವಣ
ಮತ್ತೆ ಸಿಗುವೆಯಾ ಇದ್ದರೆ ಇನ್ನೊಂದು ಜನುಮ ಆ ಜನುಮದಲ್ಲಾದರು ಪೂರ್ಣ ಮಾಡುವ ನಮ್ಮ ಈ ಅಪೂರ್ಣ ಪ್ರೇಮವನ್ನು... ರಾವಣ
ಅಶೋಕ ವನವೇ ಸೀತೆಗೆ ಸ್ವರ್ಗ...!!!
ಯೋಗ್ಯತೆ ಇಲ್ಲದ ವ್ಯಕ್ತಿಗಳ ಬಗ್ಗೆ ಯೋಚಿಸಿ ಫಲವಿಲ್ಲ...!!!
ಉತ್ತರವೇ ಸಿಗದ ಒಂದು ನೋವಿನ ಪ್ರಶ್ನೆ
ಪ್ರೀತಿಸಿದವರು ಮರೆಯುವುದು ಹೇಗೆ ????
ಕಳೆಯೋ ಪ್ರತಿ ಕ್ಷಣ ನಿನು ನನ್ನ ಜೊತೆ ಇಲ್ಲದೆ ಇರಬಹುದು ಆದರೆ ನನಗೆ ಬರುವ ಪ್ರತಿ ಆಲೋಚನೆಯಲ್ಲು ನಿನು ನನ್ನ ಜೊತೆನೇ ಇರ್ತಿಯ...!!!
ತಾಯಿ ನೋ ಅಕ್ಕನೋ ಸಂಬಂಧಿಕ್ರು ಇಲ್ಲ ವೇಶ್ಯೇನೋ ಯಾವುದೇ ಇರಲಿ ಹೆಣ್ಣಿನ ಮಮತೆ ನಿಜಕ್ಕೂ ಶ್ರೇಷ್ಠ...!!!
ಅವಳೆಂದರೆ ನಾ ಬರೆಯುವ ಕವಿತೆಯಂತೆ ಸಾಲು ಸಾಲುಗಳಲ್ಲಿ ಬೆರೆತ ಪದಗಳಂತೆ ಭಾವಗಳ ಮಳೆಯಲ್ಲಿ ಅವಳ ಒಲವನ್ನ ಮೀಯುವಂತೆ ಅವಳೆಂದರೆ ನನ್ನ ಜಗವಂತೆ...!!!
ಅವಳೆಂದರೆ ಕಣ್ಣಿಗೆ ದೂರ ಕಣ್ಣೀರಿಗೆ ಹತ್ತಿರ...!!! ಒಡೆಯನ ಒಡತಿ
ನನ್ನ ಪ್ರೀತಿಯ ಎಂದೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆ ಅಲ್ಲ ಪ್ರೇಮದ ಛಾಯೆ...!!!
ತೀರ್ಪುಗಾರ ಮೇಲೆ ಇದ್ದಾನೆ ಇಲ್ಲಿ ನಾವು ಆಟಗಾರರು ಅಷ್ಟೇ ನಮ್ಮ ಗಮನ ಆಟದ ಮೇಲೆ ಇರಬೇಕು...!!! ನಗುವಿನ ಒಡೆಯ ರಾವಣ
ಪ್ರೀತಿ ಎಂಬ ಜಾತ್ರೆಯಲ್ಲಿ
ಹೃದಯ ಪಲ್ಲಕ್ಕಿ ಆದರೆ ಅದರೊಳಗೆ ಇರುವ ದೇವತೆ ಕಣೆ ನೀನು...!ರಾವಣ
ಪರಿಪೂರ್ಣತೆಯ ಪ್ರತಿಬಿಂಬ ತಂಗಿ... ಸೌಮ್ಯತೆಯ ಸಾಗರ ತಂಗಿ... ಆತ್ಮ ವಿಶ್ವಾಸದ ನಾಂದಿ ತಂಗಿ... ಅಗಣ್ಯ ಗುಣಗಳ ಗರಿಷ್ಠ ಮಟ್ಟ ತಂಗಿ... ಸರತೆಯ ಅಪರೂಪದ ಮಾಣಿಕ್ಯ ತಂಗಿ... ನೊಂದ ಮನಕ್ಕೆ ನವಚೈತನ್ಯ ತಂಗಿ... ಆಗಾಧ ಪ್ರೀತಿಯ ಕಡಲು ತಂಗಿ...!!!love u thangi❤️🫰🥰