ಕಸಗುಡಿಸೋ ಪೊರಕೆ ತುಂಬಾ ಖುಷಿ ಪಡ್ತಾ ಇರುತ್ತೆ ಯಾವಾಗ್ಲೂ. ನಾನು ಮೂಲೇ ಮೂಲೇಯಲ್ಲಿ ಇರೋ ಕಸವನ್ನೆಲ್ಲ ಗುಡಿಸಿ ಹೊರ ಹಾಕ್ತಿನಿ ಅಂತ ಆದರೆ ಆ ಪೊರಕೆಗೆ ಗೊತ್ತಿರ್ಲಿಲ್ಲ ನಾನು ಕೊನೆಗೆ ಒಂದು ದಿನ ಕಸವಾಗಿ ಹೊರ ಹೋಗ್ತೀನಿ ಅಂತ...... 🤣