HINDU on Clubhouse

Updated: Aug 24, 2023
HINDU Clubhouse
56 Followers
94 Following
@pumpwel17 Username

Bio

🚩🚩HINDU RASTRA🚩🚩

SANATANI

🚩🚩JAI SHREE RAM🚩🚩

TuluNadu


… ಗುರುಯ್ಯೋ ನಮಃ |🚩

ಧರ್ಮೋ ರಕ್ಷತಿ ರಕ್ಷಿತಃ |🚩

Dharmo Rakshati Rakshitah🚩


ಯದಾ ಯದಾ ಹಿ ಧರ್ಮಸ್ಯ🚩 ಗ್ಲಾನಿರ್ಭವತಿ ಭಾರತ🚩 ಅಭ್ಯುತ್ಥಾನಮಧರ್ಮಸ್ಯ🚩 ತದಾತ್ಮಾನಂ ಸೃಜಾಮ್ಯಹಂ||🚩 ಪರಿತ್ರಾಣಾಯ ಸಾಧೂನಾಂ🚩 ವಿನಾಶಾಯ ಚ ದುಷ್ಕೃತಾಂ|🚩 ಧರ್ಮಸಂಸ್ಥಾಪನಾರ್ಥಾಯ🚩 ಸಂಭವಾಮಿ ಯುಗೇ ಯುಗೇ||🚩

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ🚩🚩🚩🚩

🚩🚩🚩ಧರ್ಮೋ ರಕ್ಷತಿ ರಕ್ಷಿತಃ"🚩🚩🚩

ಏನಿದರ ಅರ್ಥ?

ನಾನು ನನ್ನ ಧರ್ಮವನ್ನು ರಕ್ಷಿಸಿದರೆ ನನ್ನ ಧರ್ಮ ನನ್ನನ್ನು ಕಾಯುತ್ತದೆ, ಹಾಗಾಗಿ ಎಲ್ಲರೂ ಅವರವರ ಧರ್ಮದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಅನ್ಯಧರ್ಮೀಯರ ಹರಣ ಮಾಡುವುದೇ ತಮ್ಮ ಗುರಿ ಎಂದು ತಿಳಿದಿದ್ದಾರೆ. ಆದರೆ ಧರ್ಮವೆಂದರೇನು? ಧರ್ಮ ಯಾತಕ್ಕಾಗಿ ಬೇಕು? ಯಾವ ಆಚಾರ ವಿಚಾರಗಳು ಮಾನವನನ್ನು ಔನ್ನತ್ಯಕ್ಕೇರಿಸಬಲ್ಲವೋ ಅಂಥಾ ಆಚಾರ ಮತ್ತು ವಿಚಾರಗಳ ಸಮನ್ವಯತೆಗಳ ಸಮುಚ್ಛಯವೇ ಧರ್ಮ. ಧರ್ಮವು ಮಾನವನ ಏಳೆಗಾಗಿರಬೇಕೇ ಹೊರತು ಧರ್ಮಕ್ಕಾಗಿ ಮಾನವನ ಜೀವನವಲ್ಲ. ಯಾವ ಧರ್ಮದ ಉಳಿವಿಗಾಗಿ ಮಾನವನ ಬಲಿದಾನ ಬೇಕಾಗುವುದೋ ಅದು ಧರ್ಮವೇ ಅಲ್ಲ. ಹಾಗಾದರೆ ಧರ್ಮೋ ರಕ್ಷತಿ ರಕ್ಷಿತಃ ಎಂದರೇನು? ಸೃಷ್ಟಿಯಲ್ಲಿ ಸೂರ್ಯ ಚಂದ್ರ ನಕ್ಷತ್ರಾದಿಗಳು ನಿತ್ಯ ತಮ್ಮ ಕಾರ್ಯ ಮಾಡುತ್ತವೆ. ಭೂಮಿ ನಮ್ಮನ್ನು ಸಲಹುತ್ತದೆ, ತಂದೆ ತಾಯಿ ತಮ್ಮ ಮಕ್ಕಳನ್ನು ಸಲಹುತ್ತಾರೆ, ನದಿಹರಿಯುತ್ತದೆ, ಹೀಗೆ ಅನೇಕ ಪ್ರಕೃತಿ ದತ್ತ ಕ್ರಿಯೆಗಳು ಸಹಜವಾಗಿ ನಮಗರಿವಿಲ್ಲದಂತೆ ನಿತ್ಯ ನಡೆದೇ ಇರುತ್ತವೆ. ಇದು ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು, ಕಳ್ಳತನ ಮಾಡದಿರುವುದು, ಕಪಟತನ ಇಲ್ಲೋಇರುವುದು, ಅನ್ಯರ ಅಪಹಾಸ್ಯ ಹಿಂಸೆ ಮಾಡದಿರುವುದು, ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ.🚩🚩🚩🚩

ಈ ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಪ್ರಕೃತಿಯ ರಕ್ಷಣೆ ಇರುವುದು. ಇದನ್ನೇ ಧರ್ಮೋ ರಕ್ಷತಿ ತಕ್ಷಿತಃ ಎಂದಿರುವರು ಹಿರಿಯರು.🚩🚩🚩

ಆದರೆ ಇಂದಿನವರು ಅನೇಕರು ಇದನ್ನು ಪಾಲಿಸದೆ, ಅನ್ಯಧರ್ಮೀಯರನ್ನು ಕೊಂದು ದೇವರನ್ನು ಮೆಚ್ಚಿಸುತ್ತೇನೆಂಬ ಭ್ರಮೆಯಲ್ಲಿ ತಮ್ಮಷ್ಟಕ್ಕೆ ತಾವೇ ಕಷ್ಟಕ್ಕೆ ಸಿಲುಕುತ್ತಾರೆ. ಪ್ರತಿಯೊಬ್ಬ ಜೀವಿಯಲ್ಲಿಯೂ ದೇವನಿದ್ದಾನೆ, ಆ ಜೀವಿಯ ಹತ್ಯೆ ದೇವನಿಗೆ ಪ್ರಿಯವೇ?🚩🚩🚩

ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೆ || ಸಹಜಧರ್ಮ.🚩🚩🚩

ಹಾಗೆಯೇ ಮಾನವ ಸಹಜಧರ್ಮವೆಂದರೆ, ಪರೋಪಕಾರ,ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು, ಕಳ್ಳತನ ಮಾಡದಿರುವುದು, ಕಪಟತನ ಇಲ್ಲೋಇರುವುದು, ಅನ್ಯರ ಅಪಹಾಸ್ಯ ಹಿಂಸೆ ಮಾಡದಿರುವುದು, ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ.🚩🚩🚩

ಈ ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಪ್ರಕೃತಿಯ ರಕ್ಷಣೆ ಇರುವುದು. ಇದನ್ನೇ ಧರ್ಮೋ ರಕ್ಷತಿ ತಕ್ಷಿತಃ ಎಂದಿರುವರು ಹಿರಿಯರು.🚩🚩🚩

ಆದರೆ ಇಂದಿನವರು ಅನೇಕರು ಇದನ್ನು ಪಾಲಿಸದೆ, ಅನ್ಯಧರ್ಮೀಯರನ್ನು ಕೊಂದು ದೇವರನ್ನು ಮೆಚ್ಚಿಸುತ್ತೇನೆಂಬ ಭ್ರಮೆಯಲ್ಲಿ ತಮ್ಮಷ್ಟಕ್ಕೆ ತಾವೇ ಕಷ್ಟಕ್ಕೆ ಸಿಲುಕುತ್ತಾರೆ. ಪ್ರತಿಯೊಬ್ಬ ಜೀವಿಯಲ್ಲಿಯೂ ದೇವನಿದ್ದಾನೆ, ಆ ಜೀವಿಯ ಹತ್ಯೆ ದೇವನಿಗೆ ಪ್ರಿಯವೇ?🚩🚩🚩

ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೆ ||🚩🚩🚩

Last 10 Records

if the data has not been changed, no new rows will appear.

Day Followers Gain % Gain
August 24, 2023 56 +49 +700.0%
June 06, 2022 7 -1 -12.5%
December 16, 2021 8 +1 +14.3%

Member of

More Clubhouse users