If you have a petience please read, otherwise please don't read, because stoty is precious.
ನಾನು ಮಲೆನಾಡಿಗ, ನನ್ನೂರು ಚಿಕ್ಕಮಗಳೂರು ದಟ್ಟ ಕಾಡು, ಕಾಫಿ, ಅಡಿಕೆ, ಮೆಣಸಿನ ತೋಟಗಳು, ಬತ್ತದ ಗದ್ದೆ ಗಳು ಹಚ್ಚ ಹಸಿರಿನ ಮಳೆಗಾಲದಲ್ಲಿ ದೋ ಎಂದು ಒಂದೇ ಸಮಾನೆ ಸುರಿಯುವ ಮಳೆ, ದುರ್ಗಮ ರಸ್ತೆಗಳು ಕೆಸರು ರೋಡಿನಲ್ಲಿ ಜೀಪು, ಬೈಕ್ ಓಡಿಸುವ ಮಜಾ ಯಾವ ಮೋಟಾರ್ ರೇಸ್ ನಲ್ಲು ಸಿಗದ ಖುಷಿ, ಬಿಸಿ ಬಿಸಿ ಕಾಫಿ, ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ, ಮಳೆಗಾಲದಲ್ಲಿ ಗದ್ದೆ ಮೇಲೆ ಬರೋ ಮೀನು ಹಿಡಿಯೋದು, ಏಡಿ ಹಿಡಿಯುವುದು, ಶಿಕಾರಿ ಮಾಡುವುದು, ದನದ ಕೊಟ್ಟಿಗೆಯಲ್ಲಿ ಮಲೆನಾಡಿನ ಅರಣ್ಯ ಸುತ್ತಿ ಬಂದ ಹಸುಗಳು, ಮಹಾಲಯ ಅಮಾವಾಸ್ಯೆ, ಶ್ರಾವಣ, ದೀಪೋತ್ಸವ, ಭೂತರಾಧನೆ (ದೈ ಯ ಕೊಡುವುದು ), ಊರ ಹಬ್ಬ, ಬತ್ತ, ಕಾಫಿ, ಮೆಣಸಿನ ಕೊಯ್ಲ್, ಸ್ಪೀನ್ಕ್ಲರ್, ಸಮಯ ಸಿಕ್ಕಾಗಲೆಲ್ಲ ಹೋಮ್ ಸ್ಟೇ, ಅಲ್ಲಿ ಇಲ್ಲಿ ಇರೋ ಸುಂದರ ಸ್ಥಳಗಳ ನಡುವೆ ಸ್ನೇತರೊಟ್ಟಿಗೆ ಪಾರ್ಟಿ, ಲೇಟ್ ಆಗಿ ಮನೆಗೆ ಬಂದು ಮನೆಯವರ ಹತ್ತಿರ ಬೈಗುಳ, ಓದಲಿಕ್ಕೆ ಕೆಲಸಕ್ಕೆ ಹೊರ ಊರುಗಳ ಸಂಚಾರ, ಹೀಗೆ ನಾವು ಹಾಗೂ ನಮ್ಮ ಚಿಕ್ಕಮಗಳೂರು ಮಲೆನಾಡ ಬದುಕು ನಿಜವಾಗಿಯು ನಿಮ್ಮ ಯೋಚನೆಯ ಒಂದು ಹಂತ ಮೇಲೆ, ಅದು ಒಂದು ರೀತಿಯ ರೋಚಕ ಹಾಗೂ ಮನಮೋಹಕ...
ನಾನು ಬರಹಗಾರ ಸಮಯ ಸಿಕ್ಕಾಗ ಬರೆಯುತ್ತೇನೆ ನಿಮಗೇ ಸಮಯ ಇದ್ದರೆ ನನ್ನ
instagram page @prash_quotes
follow and like ಮಾಡಿ ❤️
Invited by: Kushi K
if the data has not been changed, no new rows will appear.
Day | Followers | Gain | % Gain |
---|---|---|---|
August 20, 2023 | 174 | +1 | +0.6% |
October 04, 2022 | 173 | -1 | -0.6% |
July 07, 2022 | 174 | +1 | +0.6% |
May 31, 2022 | 173 | -8 | -4.5% |
April 23, 2022 | 181 | +1 | +0.6% |
March 15, 2022 | 180 | -3 | -1.7% |
November 01, 2021 | 183 | +2 | +1.2% |
September 26, 2021 | 181 | +26 | +16.8% |