ನಮಸ್ಕಾರ..
ನಾನು
ಜಾವಗಲ್ ಪ್ರಸನ್ನಕುಮಾರ್
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟಕ
೨೫ ವರ್ಷಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಂಘಟನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಾವಗಲ್ ಹೋಬಳಿ ಘಟಕ
ಅರಸೀಕೆರೆ ತಾಲ್ಲೂಕು ಘಟಕ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಗೌರವ ಕಾರ್ಯದರ್ಶಿಯಾಗಿ ಸಾಹಿತ್ಯ ಸೇವೆ.
ಕರ್ನಾಟಕ ಜಾನಪದ ಪರಿಷತ್ತಿನ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜನಪದ ಕ್ಷೇತ್ರದಲ್ಲಿ ಸೇವೆ.
ಪ್ರಸ್ತುತ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ..
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯ ಸಮಿತಿಯ ಸದಸ್ಯ..
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟಿನ ಸದಸ್ಯ..
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಹಾಸನ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ..
ಕನ್ನಡ ಪುಸ್ತಕಗಳ ಓದುಗ
ಸಂಗೀತದ ಕೇಳುಗ.
ವಿಳಾಸ:
ಜಾವಗಲ್ ಪ್ರಸನ್ನಕುಮಾರ್
ಜನತಾ ಬಡಾವಣೆ
ಜಾವಗಲ್, ಅರಸೀಕೆರೆ ತಾಲ್ಲೂಕು
ಹಾಸನ ಜಿಲ್ಲೆ
ದೂರವಾಣಿ:೯೯೬೪೫೪೮೨೬೪
if the data has not been changed, no new rows will appear.
Day | Followers | Gain | % Gain |
---|---|---|---|
December 27, 2023 | 628 | +43 | +7.4% |
November 07, 2022 | 585 | +22 | +4.0% |
August 29, 2022 | 563 | +4 | +0.8% |
July 23, 2022 | 559 | +3 | +0.6% |
June 17, 2022 | 556 | +7 | +1.3% |
May 10, 2022 | 549 | +13 | +2.5% |
April 02, 2022 | 536 | +10 | +2.0% |
February 03, 2022 | 526 | +13 | +2.6% |
December 27, 2021 | 513 | +20 | +4.1% |