ಪ್ರತಿಯೊಬ್ಬ ಮನುಷ್ಯನಿಗೂ ಸಹ ಆಲೋಚನೆ ಮಾಡುವ ಶಕ್ತಿ ಇದೆ..
ಒಳ್ಳೇದು ಕೆಟ್ಟದು ಯಾವುದೆಂದು ತಿಳಿಯುವ ಶಕ್ತಿ ಇದೆ..
ಆದರೆ ವಿಚಾರಗಳು ಅವರಿಗೆ ತಲುಪದೇ ನಿರ್ಧಾರ ಮಾಡಲು ಸಾಧ್ಯವಿಲ್ಲ..
ಇಂದು ರಾಜಕೀಯ ವ್ಯವಸ್ಥೆಯಿಂದ ಆಗುವ ಸಮಸ್ಯೆ ಏನೆಂದು ಎಲ್ಲರಿಗೂ ತಿಳಿದಿದೆ ಆದರೆ ಹೆಚ್ಚಿನವರಿಗೆ ಪ್ರಜಾಕೀಯ ಎನ್ನುವ ಪರಿಹಾರ ಇದೆ ಎಂದು ತಿಳಿದಿಲ್ಲ.
ಆಡಳಿತದ ಅಧಿಕಾರ ಜನರ ಕೈಗೆ ನೀಡುವ ವ್ಯವಸ್ಥೆ ಪ್ರಜಾಕೀಯ.
ಜನರು ತಮ್ಮ ಸಮಸ್ಯೆಗಳನ್ನು ಆಡಳಿತದ ಮುಂದೆ ಇಡಲು ಇರುವ ವೇದಿಕೆಯೇ ಪ್ರಜಾಕೀಯ.
ಇಲ್ಲಿ ಪ್ರಾಮಾಣಿಕರಿಗೆ ಮಾತ್ರ ಇರಲು ಸಾಧ್ಯ.
ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗಿನ ವೆಬ್ಸೈಟ್ ಕ್ಲಿಕ್ ಮಾಡಿ ಓದಿಕೊಳ್ಳಿ ..
www.prajaakeeya.org
ಹಾಗೂ ಇದು ಆಡಳಿತಕ್ಕೆ ಬರಬೇಕಾದರೆ ಈ ವಿಚಾರಗಳು ಜನರಿಗೆ ತಲುಪಲು ಜನರೇ ಸಹಕರಿಸಬೇಕು..
ನಾನು ಒಬ್ಬ ಪ್ರಜೆಯಾಗಿ ಈ ಮೆಸೇಜನ್ನು ಕನಿಷ್ಠ ಇಬ್ಬರಿಗೆ ಶೇರ್ ಮಾಡುವ ಮೂಲಕ ವಿಚಾರಗಳನ್ನು ತಲುಪಿಸುತ್ತಿದ್ದೇನೆ.
ಏಕೆಂದರೆ ನಾನು ಒಬ್ಬ ಪ್ರಾಮಾಣಿಕ ಪ್ರಜೆಯಾಗಿದ್ದೇನೆ.
ವಿಚಾರಗಳನ್ನು ತಿಳಿದುಕೊಳ್ಳಲು ವೆಬ್ಸೈಟ್ ಅನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳುತ್ತೇನೆ ಅರ್ಥವಾಗದಿದ್ದಲ್ಲಿ, ಪ್ರಶ್ನೆಗಳಿದ್ದಲ್ಲಿ, ನಾನು ಇದನ್ನು ಕಳುಹಿಸಿರುವವರನ್ನು ಸಂಪರ್ಕಿಸುತ್ತೇನೆ.
www.facebook.com/prajaakeeya123
ಪ್ರತಿಯೊಬ್ಬನ ಸಹಕಾರದಿಂದಲೇ ಪ್ರಜಾಕೀಯ ಬರಲು ಸಾಧ್ಯ.
ಇದನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವುದೇ ನಾನು ಮಾಡಿರುವ ಮೊದಲ ಹೆಜ್ಜೆ.