ಪ್ರಾಣಪಕ್ಷಿ ಮನದಾಳದ ಮಾತು on Clubhouse

Updated: Aug 23, 2023
ಪ್ರಾಣಪಕ್ಷಿ ಮನದಾಳದ ಮಾತು Clubhouse
918 Followers
781 Following
@praanapakshi Username

Bio

🇮🇳
B ApPy B BiNdAsSss.. 😉
ನನ್ ಲೈಫಿಗೆ ಆ ವಿಧೀನೆ ಪಾಗಲ್.. 😜
Love Long ❤️ Long Love

🌍 Team Snehaloka
🎶 Team All Time Music Station

DuShMaN @ganvisanvi GaNaVi GoWdA
————————————————
ಪ್ರೀತಿಯ ಹೃದಯದ ಕಾಣಿಕೆಗಳು.. ❤️👇🏼
————————————————
Ravi Sakleshpura
@ravisakleshpur
ಪ್ರಾಣ ಪಕ್ಷಿ…
ನಿನ್ನ ಕಂಠದಲ್ಲಿ ಮರೆಯಾಗಿಸುವೆ ಜಗತ್ತು...
ಜೊತೆ ಇರಲು ಯಾರಿಗೂ ಇಲ್ಲ ಆಪತ್ತು…
ಬರಿಸುವೆ ಮಾತಲ್ಲೆ ಅದೇ ಗಮತ್ತು...
ಸೆಲೆಬ್ರಿಟಿ ಆದೆ ಇಲ್ಲಿ
ಅದೇ ಹೊಸ ವಿಷಯ ನಮಗೆ ಸಿಕ್ತು...

Chinmay Sudarshan
@chinnuzz5
ಬೇರೆಯವರ ಪದಗಳಿಗೆ ಪ್ರಾಣವಾಯಿತು ಈ ಪಕ್ಷಿ
ಬೇರೆಯವರ ಪದಗಳಿಗೆ ಪ್ರಾಣವಾಯಿತು ಈ ಪಕ್ಷಿ
ಸ್ವರದಲ್ಲಿ ಅಂಕಣವ ಮೌನ ಗೊಳಿಸಿತು ಈ ಪಕ್ಷಿ
ಸದ್ದಿಲ್ಲದೆ ಸಾಧನೆ ಮಾಡಿದ ಪಕ್ಷಿ
ನಮ್ಮೊಳಗೆ ಒಂದಾದ ಪಕ್ಷಿ
ಬೇರೆಯವರ ಪದಗಳಿಗೆ ಪ್ರಾಣವಾಯಿತು ಈ ಪಕ್ಷಿ
ನಮ್ಮ ಪ್ರಾಣಪಕ್ಷಿ

Yogi Gowda
@yogi1228
ಕೇಳುತಿದೆ ಇಂಪಾಗಿ
ಪ್ರಾಣಪಕ್ಷಿಯ ಮನದಾಳದ ಮಾತು.
ತಿಳಿದಿದೆ ನಿಮಗೆ ನಿರ್ಮಿಸಲು
ಮನಸ್ಸಿಗಳ ನಡುವೆ ಸ್ನೇಹದ ಸೇತು.
ಎಲ್ಲರನೂ ಸ್ವಾಗತಿಸಿ,
ಕಲೆಯನ್ನು ಪ್ರೋತ್ಸಾಹಿಸುವ
ನಿಮ್ಮ ಗುಣಕ್ಕೆ ನೀವೇ ಸಾಟಿ…
ಹೆಸರ ತಿಳಿಸದಿದ್ದರೂ ಎಲ್ಲರನ್ನು
ನಿಮ್ಮಲ್ಲಿ ಸೆಳೆದ ನಿಮ್ಮ ವ್ಯಕ್ತಿತಕ್ಕೆ
ನಮನ ಕೋಟಿ…
#ಕವನಯೋಗಿ

SHWETA COLORFUL
@malakkanavar
ಪ್ರಾಣಪಕ್ಷಿ
ಅವನು ಮಾತಿನ ಪಟಾಕಿ ಸಿಡಿಸಿ
ಮನ ಗೆಲ್ಲುವ ಮಾತುಗಾರ
ಬಲು ಚತುರ
ಎಲ್ಲರೂ ಪಿ ಪೀ ಎನ್ನುವುದು ಅವನಿಗಿಷ್ಟ
ಆದರೆ ಅವನು ಆ ಪ್ರಾಣಕ್ಕೆ ಪಕ್ಷಿಯಾದವನು
ಅವನೇ ನಮ್ಮೆಲ್ಲರ ಪ್ರಾಣ ಪಕ್ಷಿಯು
ಅಕ್ಷಿಯಲ್ಲೆ ಎಲ್ಲರ ಮನ ಗೆಲ್ಲುವ
ಇವ ಕ್ಷಣದಲ್ಲೇ ಆಗಾಗ ಮಾಯವಾಗಿ
ಪಕ್ಷಿಯ೦ತೆ ಹಾರುವ ಮೋಡಿಗಾರ
ಈ ಸೊಗಸುಗಾರ…
ಪರರ ಪದಗಳಿಗೆ ಮನ ಸೋತು
ಶಬ್ದಗಳಿಗೆ ಪ್ರಾಣ ವಾದವ ಈ ಪ್ರಾಣಪಕ್ಷಿ..

@jyothisadashiv
ಎಲ್ಲಿ ಹಾರಡುತಿತ್ತು ಇಲ್ಲಿಯತಂಕ ಈ ಪಕ್ಷಿ
ಮರಳಿ ಬರಬಾರದೆ ನಮ್ಮ ಗೂಡಿಗೆ
ಓ ಪ್ರಾಣಪಕ್ಷಿ
ಏಕೆ ಸುಮ್ಮನಾಯಿತು ಈ ಪಕ್ಷಿ
ಅಂಕಣವೇ ಮರುಗಿತು ಕಂಡು ನಿಮ್ಮ್ ಮೌನ
ಓ ಪ್ರಾಣಪಕ್ಷಿ

SumathiTanaya Mahesh
@sumathitanaya
ಮನದಾಳದ ಮಾತನು ನೇರವಾಗಿ ನುಡಿವ ಪ್ರಾಣಪಕ್ಷಿ
ನಿಮ್ಮ ನೇರ ನುಡಿಯ ವ್ಯಕ್ತಿತ್ವಕ್ಕೆ ಅಭಿಮಾನಿಯಾಗಿದೆ ನನ್ನೀ ಮನಸಾಕ್ಷಿ
ನಿಮ್ಮ ಸ್ನೇಹವ ಬಯಸಿ ನಿಂತಿರುವ ನಿಮ್ಮ ಶ್ರೇಯೋಭಿಲಾಷಿ
-ಸುಮತಿ ತನಯ

@AnamikaM
ಮಾತಲ್ಲಿ ಮೋಡಿ ಮಾಡುವ ಚತುರನಿವ... ಮುದ್ದಾಗಿ ಪದಗಳ ಪೋಣಿಸುವ ಕಲೆಗಾರನಿವ...
ಮನನೋಯಿಸದೇ ಮಾತನಾಡುವ ಗಡುಸುಧ್ವನಿಯವ...
ಮಗುವಂತೆ ಕಿಲಕಿಲ ನಗುವ ನಿಷ್ಕಲ್ಮಷಿಯಿವ...
ಎಲ್ಲರ ಮನಗೆದ್ದ ಹೃದಯಚೋರನಿವ...
ಮನದಾಳದ ಮಾತುಗಳಿಗೆ ಜೀವ ತುಂಬಿ ನುಡಿಯುವ ನಮ್ಮ ಪ್ರಾಣಪಕ್ಷಿ ಇವ...

…
ಕಾಣದ ಲೋಕವ ಕಾಣೋ ಕನಸುಗಾರ
ಕಂಡ ಕನಸು ನನಸು ಮಾಡೋ ನನಸುಗಾರ
ಈ ಪಕ್ಷಿ
ಕ್ರೀಡಾ ಲೋಕಕ್ಕೆ ಸಾಧನೆ ತೋರಿದ ಮೋಡಿಗಾರನ ಈ ಪ್ರಾಣ
ಚೆಂಡಿನಿಂದ ಮೈದಾನದ ಅಂದವ ಚಿತ್ರಿಸಿದ
ಈ ಜಾದೂಗಾರ
ಮಾಯಾಲೋಕವ ಕಣ್ಣಿಗೆ ಕಟ್ಟುವಂತೆ
ಮಾಡಿದ ಮಾಯಗಾರ
ಈ ನಮ್ಮ ಪ್ರಾಣ ಪಕ್ಷಿ..

Shreedevi Kodekalla
@ranishree
ಧ್ವನಿಯಿಂದ ನೂರಾರು ಹೃದಯಗಳನ್ನು ಕದ್ದ ಪೋರ…
ಮಾತಿನ ಶೈಲಿಯಿಂದ ಸಾವಿರಾರು ಮನ ಕದ್ದ ಚಿತ್ತಚೋರ…
ಯಾವಾಗಲೂ ನಗು ನಗುತ್ತಾ ಮಾತನಾಡಿ ಕಳೆಯುವನು ನಮ್ಮ ಮನಸಿನ ಭಾರ..
ಅವನೇ PP ನಮ್ಮ ಕ್ಲಬ್ ಹೌಸ್ ನ
ಚತುರ ಮಾತುಗಾರ…

ಇಬ್ಬನಿ (Ebbani ,)
@dyuthi.com
ಹಸಿರೆಲೆಯ ಮಧ್ಯೆ ಬಿರಿದು ನಸುನಕ್ಕ ಹೂ.!
ಗೊತ್ತಿದೆ ಅದಕೆ..
ಹೊತ್ತು ಮೀರಿದಂತೆ ಕುಡಿ ಕಳಚಿ ಬೀಳುವ ನೋವು.
ಆದರೂ ಕ್ಷಣ ತನ್ನಂದವ ತೋರಿ ನೋಡುಗರ ಮನದಿ ಮೂಡಿಸುವುದಲ್ಲ ...
ನಿನ್ನ ಸಹಜ ಧ್ವನಿಯ ಕಾವು!!!!
✍️... ಇಬ್ಬನಿe

Last 10 Records

if the data has not been changed, no new rows will appear.

Day Followers Gain % Gain
August 23, 2023 918 +151 +19.7%
October 09, 2022 767 +47 +6.6%
August 15, 2022 720 +48 +7.2%
July 09, 2022 672 +16 +2.5%
June 02, 2022 656 +21 +3.4%
April 25, 2022 635 +29 +4.8%
March 18, 2022 606 +82 +15.7%
January 20, 2022 524 +75 +16.8%
December 13, 2021 449 +80 +21.7%

Charts

Member of

More Clubhouse users