"ಓ ಬದುಕೇ ನೀನಿಂದು ಮೌನವಾಗಿಬಿಟ್ಟೆ"
ಕನಸು ಕಾಣಲೆಂದೆ ಸುಂದರ ಜಗತ್ತು ಸೃಷ್ಟಿಸಿದೆ
ಕಂಡ ಕನಸ ನನಸಾಗಿಸುವಲ್ಲಿ ಎಡವಿಬಿಟ್ಟೆ
ಬದುಕಿನ ಅರ್ಥ ತಿಳಿಯಲೆಂದೆ ನೂರಾರು ತಿರುವುಗಳನ್ನಿಟ್ಟೆ
ಸ್ಥಿತಿಗತಿಯ ಅರಿತು ಕಾಲುಕಿತ್ತು ಓಡುವಾಗ 
ಆಯ್ಕೆ ನಿನ್ನದೇ ಎಂದು ಕೈ ಕಟ್ಟಿ ಕುಂತೆ
ಓ ಬದುಕೇ ನೀನಿಂದು ಮೌನವಾಗಿಯೇ ಉಳಿದುಬಿಟ್ಟೆ....
✍️ ~Chaitra Achar
✍️ ಗೀಚು ಬರಹಗಾರ್ತಿ 
Be Happy spread happiness 😊
if the data has not been changed, no new rows will appear.
| Day | Followers | Gain | % Gain | 
|---|---|---|---|
| August 05, 2023 | 435 | -9 | -2.1% | 
| November 03, 2022 | 444 | -7 | -1.6% | 
| August 27, 2022 | 451 | -3 | -0.7% | 
| July 21, 2022 | 454 | +1 | +0.3% | 
| June 14, 2022 | 453 | -9 | -2.0% | 
| March 31, 2022 | 462 | +8 | +1.8% | 
| February 01, 2022 | 454 | +2 | +0.5% | 
| December 25, 2021 | 452 | +15 | +3.5% |