❤️💛ಶುದ್ಧ ಮನಸಿರುವ ಪ್ರೀತಿಯ ಕನ್ನಡಿಗರೇ❤️💛
⬇️
ದಯವಿಟ್ಟು ಗಮನಿಸಿ...📣
ತೋಚಿದ್ದನ್ನು ಗೀಚೋದು......
ಸ್ವಾರ್ಥಿಗಳ ಪ್ರಪಂಚದಲ್ಲಿ ನಿಷ್ವರ್ಥಿಯಾಗಿ ಬದುಕುತ್ತಿರುವ ಕೂಸು....❗
ಕನ್ನಡ ಬಾಷೆ ನುಡಿಯದವನು😡 ಜೀವಂತ ಇದ್ದರೂ ಮೃತ.......❗
ನನ್ನ ಉಸಿರಲ್ಲಿ ಕನ್ನಡ, ಕನ್ನಡ ನಡೆ_ನುಡಿಯಲ್ಲಿ ಕನ್ನಡ ❗
ಏನೇನೋ ಗೀಚತ ಇರ್ತೀನಿ.....ಯಾವುದು ಅರ್ಥ ಆಗುವುದಿಲ್ಲ ನನ್ನ ಅಂತರಾಳದ ನೋವಿನ ಮನಸಿಗೆ ಬಿಟ್ಟು....
ಗಾ೦ಚಲಿಯಿಂದಲೆ ಕನ್ನಡ ಮಾತಾಡಿ....😎
ಸತ್ಯಂ ವದ ದರ್ಮಾಂ ಚರ
ಏಕಂತಾವೇ ನನ್ನ ಒಲವು.......🖤
ಇಂತಿ ನಿಮ್ಮಪ್ರೀತಿಯ........❗
ಮೊದಲು
ಹೆಮ್ಮೆಯ ಕನ್ನಡಿಗ❤️💛
ನಂತರ 🇮🇳
ನನ್ನ ವಿಳಾಸ....📌