ದುಡ್ಡು- ಬದುಕಿದ್ರೆ ದುಡಿಬೋದು
ಹೆಸರು - ಬದುಕಿದ್ರೆ ಸಂಪಾದಿಸಬೋದು
ಜೀವ -ಒಂದು ಸಲ ಹೋದ್ರೆ ಬರಲ್ಲಪ್ಪ
ಒಬ್ರು ನಿಮ್ಮನ್ನ ತುಳೀತಿದಾರೆ ಅಂತ ಗೊತ್ತಾದ್ರೆ ಅಲ್ಲೇ ನಿಮಗೆ ಅರ್ಥ ಆಗಬೇಕು
ನೀವು ಅವರಿಗಿಂತ ಬೆಟರ್ ಅಂತ...
ಯಾರ ಸಹಾಯನು ಇಲ್ಲದೆ ಇಷ್ಟೊಂದು ಸಾಧನೆ
ಮಾಡಿದೀರಿ ಅಂದ್ರೆ ಅವರು ತುಳಿಯೊ ಕಾರಣನೇ ನೀವು ಇದಕ್ಕಿಂತ ಜಾಸ್ತಿ ಸಾಧನೆ ಮಾಡ್ತೀರಾ ಅಂತ...
ಎಲ್ಲಕಿಂತ ಹೆಚ್ಚಾಗಿ ನಿಮ್ಮ ಮೇಲೆ ನಂಬಿಕೆ ಇಡಿ...
ಟೈಮ್ ಆಗಬೋದು ಆದ್ರೆ ತಾಳ್ಮೆ ಇರಲಿ...
ಕಷ್ಟ ಬಂದ್ಮೇಲೆ ಸುಖ ಬಂದೆ ಬರುತ್ತೆ...
ನಿಮ್ಮ ಪ್ರತಿ ಕಣ್ಣೀರಿಗೂ ನೋವಿಗೂ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸೀಗುತ್ತೆ...😊
if the data has not been changed, no new rows will appear.
Day | Followers | Gain | % Gain |
---|---|---|---|
June 19, 2024 | 67 | +6 | +9.9% |