ಕನ್ನಡವನ್ನು ಉಳಿಸುವುದು
ಬೆಳೆಸೋದು ಬೇಡ
ಮೊದಲು ಬಳಸಿ ಅದೇ ಉಳಿಯುತ್ತೆ,ಬೆಳೆಯುತ್ತೆ 💛❤
ಕನ್ನಡಿಗ 🔥😎✌
ಸೈನಿಕ ಹೃದಯವಾದರೆ,ರೈತ ಹೃದಯದ ಬಡಿತ...🙏
ಯಾವಾಗಲೂ "ಆರ್ ಸಿ ಬಿ" ✌
ಇವತ್ತು ಆಂಗ್ಲ ಮಾತಾಡ್ತಾ ಇದ್ದೀಯಾ ಯಾಕೆ ... ಮರೆಯಬೇಡ ಹುಟ್ಟಿದ ತಕ್ಷಣ ಕನ್ನಡದಲ್ಲಿ ಅಮ್ಮ ಅಂತ ಮಾತಾಡಿದ್ದಕ್ಕೆ ...💛❤
ನಂಬಿಕೆ ಅನ್ನುವ ಸೇತುವೆಯನ್ನು ಅವರೇ ಸುಟ್ಟುಹಾಕಿ ...
ಕೇಳುವರು ನಮ್ಮನ್ನು ಏಕೆ ನೋಡಲು ಬರಲಿಲ್ಲವೆಂದು ... 😡
ಅಂದವನ್ನು ನೋಡಿದವರು ಆರಾಧಿಸಬೇಕೆ ಹೊರೆತು ಅಸಹ್ಯಪಟ್ಟು ಅವಮಾನದಿಂದ ತಲೆ ತಗ್ಗಿಸುವಂತೆ ಇರಬಾರದು ... 😉
ತಾಳಲಾರೆ ಕನಸಿನಲ್ಲಿ ಮನಸ್ಸಿನ ಕಾಟ...
ಏಕೆಂದರೆ ನನಗಿರುವುದು ಬರೆಯುವುದೊಂದೆ ಕೆಟ್ಟ ಚಟ ... ✌
if the data has not been changed, no new rows will appear.
Day | Followers | Gain | % Gain |
---|---|---|---|
November 05, 2023 | 454 | -24 | -5.1% |
January 23, 2022 | 478 | -3 | -0.7% |
November 08, 2021 | 481 | +397 | +472.7% |