ಜೀವನದ ಆರಂಭ ಮತ್ತು ಅಂತ್ಯ ಎರಡರಲ್ಲೂ ಮತ್ತೊಬ್ಬರ ಸಹಾಯ ನಮಗೆ ಬೇಕು. ಆದರೂ ಮನುಷ್ಯ "ನಾನು" ಎಂಬ ಅಹಂಕಾರ ಮಾತ್ರ ಬಿಟ್ಟಿಲ್ಲ. ಜೀವನದಲ್ಲಿ ಯಾರಿಗೆ ಯಾರೂ ಶಾಶ್ವತವಲ್ಲ » ಜೊತೆಯಾಗಿ ಇರುವಷ್ಟು ದಿನ, ನಿಮಿಷ, ಕ್ಷಣ ಖುಷಿ ಖುಷಿಯಲಿ ಇರೋಣ