ನೀನೊಂದು ಮುಗಿಯದ ಮೌನ.....🙂 ಅಮ್ಮ ❤️
ಸಮುದ್ರದ ಕೊನೆ , ಆಕಾಶದ ಕೊನೆ, ಭೂಮಿಯ ಕೊನೆ, ಹುಡುಕಿದರೂ ಸಿಗಲ್ಲ ‼️⁉️,ದಾರಿಯ ಕೊನೆ ⁉️ಸ್ನೇಹದ ಕೊನೆ⁉️ ಪ್ರೀತಿಯ ಕೊನೆ⁉️ ಇದ್ದಷ್ಟು ದೂರ ಅಷ್ಟೇ. ಬೆರೆತಷ್ಟು ಭಾರ.ಸಮಯವಿಲ್ಲದಷ್ಟು ತಾತ್ಸರ , ಇದ್ದರೇನು ಪ್ರಯೋಜನ ಬೇಕೆ ಇಂಥ ವ್ಯಾಕರಣ 🤗 @ವಿidya naಲಿಗೆ 🤗📝
ಸಾಗುವ ರೀತಿ ನೂರಾರು. .. ಸಾಗುವ ಪಯಣ ಸಾವಿರಾರು..... ಪಯಣದ ಮಧ್ಯ ಬಂದು ಹೋಗುವವರು ನೂರಾರು..... ಸಾವಿರಾರು ನೂರಾರು ಪದಗಳ ಸೇತುವೆಯೇ..... ಪ್ರೀತಿಯ ಪದಗಳ ಕಮಾಲು.... ಕಮಲಿಗೆ ಸ್ಪೂರ್ತಿಯ ಸೇತುವೆಯೇ. ದಿನನಿತ್ಯದ ಪಯಣದ ಸವಿನೆನಪಿನ ತಿರುವು.. 🔥🔥🔥@naligevidya
ಬಾಳ ಪಯಣದ ಹಾದೀಲಿ
ಅಲ್ಲಲ್ಲಿ ನೂರಾರು ನಿಲ್ದಾಣ
ನೆನಪನ್ನ ಬಿಟ್ಹೋಗೋ ಪಯಣಿಗರ
ಜೊತೆಯಲ್ಲಿ ಏನೆಲ್ಲ ಸಂಧಾನ❤️🤗🧡🖤🌼.
||
||
||
. - || - .
( || )
) ( || ) (
/ || \
( || )
` ____ '
🎶🅜🅤🅢🅘🅒 💓 🅛🅞🅥🅔🅡🎶
0.00 ━━━●────── 02:14
⏮ ⏯ ⏭
....
ಏಕಾಂಗಿ ಪ್ರಯಾಣ ಜೀವನ ವಿಸ್ಮಯ ಜಗತ್ತಿನ ವಿನಿಮಯ ಹಾಡಿನಲ್ಲಿ ನಿರ್ಣಯ 😘🎧❤️🇮🇳
ಅಮ್ಮ ❤️
ಕೈ ತುತ್ತು ತಿನ್ನುವ ಆಸೆ
ಕೊಡುವ ಕೈಗಳೇ ಇಲ್ಲ
ಮಡಿಲಲ್ಲಿ ಮಲಗುವ ಆಸೆ
ಚಾಚುವ ಕೈಗಳೇ ಇಲ್ಲ
ಮುದ್ದಿಸುವ ಆಸೆ
ಅಮ್ಮನೇ ಇಲ್ಲ
ಅಳುವ ಆಸೆ
ಕಣ್ಣೀರು ವರೆಸುವ ಕೈಗಳೇ ಇಲ್ಲ
ಹಠ ಮಾಡುವ ಆಸೆ
ಬೈಯುವ ಮಾತುಗಳೇ ಇಲ್ಲ
ಕಳೆದೇನು ಏಳು ವರ್ಷ
ನೆನಪುಗಳೇ ಎಲ್ಲ
ಬರೆದೆನು ಕವನವ ನಿನಗಾಗಿ
ಓದಲು ನೀನು ಇಲ್ಲ
ಅಮ್ಮ .... 💖 @nalige vidya
ನೆನಪು ಮಾಸಿ ಹೋದರೂ ಪ್ರೀತಿ ಜೀವಂತ ❤️
ಉಸಿರಿನಲ್ಲಿ ಹೆಸರು ಇದ್ದರೆ ಸಾಕು ಜೊತೆಗೆ ಇರ್ಬೇಕು ಅಂತ ಏನು ಇಲ್ಲ ಕಳೆದ ಕ್ಷಣಗಳು ನೆನಪಿಗೆ ಬಂದ್ರೆ ಸಾಕು ಮತ್ತೆ ಜೀವಿಸುವ ಆಸೆ @naligevidya❤️
ನೃತ್ಯ ❤️
ಪ್ರಕೃತಿಯಲ್ಲಿನ ಕಲರವ ಕವಿತೆ ಕವಿತೆಯಲ್ಲಿನ ಸ್ವರ ಸಂಗೀತ🎧 ಸಂಗೀತದಲ್ಲಿನ ನೈಜ ಬಾವನೆ ನೃತ್ಯ🪘 ನೃತ್ಯದಲ್ಲಿ,ಸಂಗೀತ,ಸಂಗೀತವೇ ಕವಿತೆ. @Naligevidya
ಪ್ರತಿಯೊಂದು ಜೀವನದಲ್ಲಿ ಎರಡು ಕ್ಯಾರೆಕ್ಟರ್ ಗಳು ಇರುತ್ತೆ
ಆಕಾಶ ಭೂಮಿ ನಾ ಇಷ್ಟ ಪಡೋದು
ಭೂಮಿ ಸೂರ್ಯ ನಾ ಇಷ್ಟ ಪಡೋದು
ಸೂರ್ಯ ಚಂದ್ರ ನಾ ಇಷ್ಟ ಪಡೋದು
ಚಂದ್ರ ನಕ್ಷತ್ರ ನಾ ಇಷ್ಟ ಪಡೋದು
ಒಂದು ನಾವು ಇಷ್ಟ ಪಡೋರು
ಇನೋಂದು ನಮ್ಮನ್ನ ಇಷ್ಟ ಪಡೋರು
ಸಿಗೋಲ್ಲ ಅನ್ನೋದು ತಪ್ಪು
ಸಿಕ್ಕಿದೆ ಅನ್ನೋ ಸರಿ
ನೆನಪು ನಿತ್ಯ ಕಾಪಾಡು ನೀ ಸತ್ಯ
@vದ್ಯಾನlige
if the data has not been changed, no new rows will appear.
Day | Followers | Gain | % Gain |
---|---|---|---|
November 19, 2023 | 875 | +392 | +81.2% |
January 16, 2022 | 483 | +5 | +1.1% |
December 10, 2021 | 478 | +61 | +14.7% |