ತಿಳಿಯಾದ ಸರೋವರದ
ತಳವೂ ಕಾಣಿಸುವಂತೆ,
ಪ್ರಶಾಂತವಾಗಿದ್ದಷ್ಟೂ ನೀನು
ಹೆಚ್ಚು ಕೇಳಿಸಿಕೊಳ್ಳಬಲ್ಲೆ.
ವಿಷಯ ಇಟ್ಟುಕೊಂಡು ಚರ್ಚೆ ಮಾಡಿ. ವಿಷ ಇಟ್ಟುಕೊಂಡು ಅಲ್ಲ.
ಟೊಳ್ಳು ಟೊಂಗೆಗೆ ಗೆದ್ದಲಿನದೆ ಅಸ್ತಿತ್ವ.
ಮೌನ ಹೆತ್ತಷ್ಟು ಮಾತು ಹೊತ್ತಿಲ್ಲ....
ಎಲ್ಲಾ ಬಣ್ಣದ ಚಿಟ್ಟೆಗಳು ನಿನ್ನೆಯ ಕಂಬ್ಳಿ ಹುಳುಗಳೆ.
ಒಂದು ಹಕ್ಕಿ ಹಾಡದಂತೆ ನೋಡಿಕೋ
ನೋವಲ್ಲಿ ಅರಚುತ್ತಾ ಎಲ್ಲ ಸಾಯಬೇಕು.
ಕ್ಯಾನ್ಸರ್ ಗಡ್ಡೆಯಂತೆ ಬೆಳೆ ಬೆಳೆದು ಜಗತ್ತು ಬಲೂನಿನಂತೆ ಉಬ್ಬಲಿ ಎಂಬಂತಹ ಆಕ್ರೋಶದ, ಹತಾಶೆಯ ಮಾತುಗಳ ಜೊತೆಯಲ್ಲಿಯೇ.....
ಸೂರ್ಯಚಂದ್ರರು ನಾಚಿಕೆಗೆಟ್ಟು ಕಳಾಹೀನರಾಗುವಷ್ಟು ಒಳ್ಳೆ ಕೆಲಸ ಮಾಡುತ್ತಾ
ಎಲ್ಲರೂ ಪ್ರತಿ ತುತ್ತನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ
ಮಾನವೀಯತೆಯ ಹಾಡನ್ನು ಕಟ್ಟಿ ಹಾಡುವಂತೆ ಮಾಡಯ್ಯಾ
ಮನುಷ್ಯ ಮನುಷ್ಯತ್ವದ ಹಾಡು ಮಾತ್ರ ಹಾಡುವಂತೆ ಮಾಡಯ್ಯಾ.
💐💐
(ನಾ ಹೇಳೋದೆಲ್ಲಾ ನನಗೇ ಅನ್ವಯವಲ್ಲ. ನನಗದು ತುಂಬಾ ಹಿಡಿಸಿದ ವಿಚಾರವೂ ಇರಬಹುದು😊)
Invited by: Shetty K Vittal
if the data has not been changed, no new rows will appear.
Day | Followers | Gain | % Gain |
---|---|---|---|
November 10, 2023 | 1,218 | +2 | +0.2% |
September 13, 2023 | 1,216 | +1 | +0.1% |
September 06, 2023 | 1,215 | +15 | +1.3% |
July 11, 2022 | 1,200 | +100 | +9.1% |
October 28, 2021 | 1,100 | +156 | +16.6% |
September 22, 2021 | 944 | +917 | +3,396.3% |