Muralidhara Ananthamurthy on Clubhouse

Updated: Jan 4, 2024
Muralidhara Ananthamurthy Clubhouse
145 Followers
99 Following
@muralidhara1 Username

Bio

ಹರಿ ಓಂ. Mob no 9591493984

ಹರಿ ಓಂ ಶ್ರೀ ಗುರುಭ್ಯೋ ನಮಃ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ನಮಹ.

ಹರಿಸರ್ವೋತ್ತಮ ವಾಯು ಜೀವೋತ್ತಮ.

ಪಂಡರಾಪುರದ ಪಾಂಡುರಂಗ ಮತ್ತು ಹರಿದಾಸ ಸಾಹಿತ್ಯ ಅಜರಾಮರ. ಹರಿದಾಸ ಸಾಹಿತ್ಯ ಹಿಂದೆ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ.

ಸರ್ವಶಕ್ತನಾದ ಭಗವಂತ ಎಲ್ಲರನ್ನೂ ಎಲ್ಲವನ್ನೂ ಕಾಪಾಡುತ್ತಾನೆ.

ಹೆಸರು . ಮುರಳೀಧರ ಅನಂತಮೂರ್ತಿ.

ತಂದೆ ಹೆಸರು. ಅನಂತಮೂರ್ತಿ.

ತಾಯಿ ಹೆಸರು. ಸರಸ್ವತಿ.

ಅಂಕಿತನಾಮ. ಶ್ರೀ ಹರೀಶ ವಿಠಲ.
ಗುಲ್ಬರ್ಗದಲ್ಲಿರುವ ಮಳಖೇಡ ಇಲ್ಲಿ ಜಯತೀರ್ಥರ ಮಠ ಇದರ ಸನ್ನಿಧಾನದಲ್ಲಿ ಶ್ರೀಯುತ ತಿರುಪತಿ ಆಚಾರ್ ಗುರುಗಳ ಮೂಲಕ ಶ್ರೀ ಹರೀಶ ವಿಠಲ ಎಂಬ ಅಂಕಿತನಾಮ ನನಗೆ ಕೊಟ್ಟಿರುತ್ತಾರೆ.

ಹುಟ್ಟಿದ ಸ್ಥಳ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು.

ಈಗ ಇರುವ ಸ್ಥಳ. ಬೆಂಗಳೂರು ಯಲಹಂಕ.

ಕುಟುಂಬ ವಿವರ. ಪತ್ನಿ ವಿಜಯಶ್ರಿ ಮಗಳು ಸಿಂಧು ಶ್ರೀನಿವಾಸ ಮಾನಸಿಕಅಸ್ವಸ್ಥ ಅಣ್ಣ.

ಮೊಬೈಲ್ ನಂಬರ್. 9591493984.

ಹವ್ಯಾಸ. ಶ್ರೀ ಹರೀಶ ವಿಠಲ ಅಂಕಿತನಾಮ ಇಟ್ಟುಕೊಂಡು ನೂರಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಬರೆದಿದ್ದೇನೆ. ಇದರ ಜೊತೆಗೆ ದೇವರಬಗ್ಗೆ ಕಥೆಗಳು ಸಾಮಾಜಿಕ ಕಥೆಗಳು ದೇವರ ಬಗ್ಗೆ ಲೇಖನಗಳು ಸಾಮಾಜಿಕ ಲೇಖನಗಳು ಬರೆಯುತ್ತೇನೆ. ಇದರ ಜೊತೆಗೆ ದೇವರ ಕಥೆ ಹಾಗೂ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ಸಾರ್ವಜನಿಕ ಸ್ಥಳ ದೇವಾಲಯಗಳು ಮನೆಮನೆಗಳಲ್ಲಿ ಮಾಡಿದ್ದೇನೆ.

ಕಥಾಗುಚ್ಚ ಮುಖಪುಟ ಗುಂಪಿನಲ್ಲಿ ಪ್ರಖ್ಯಾತವಾದ ಅತ್ಯುತ್ತಮ ಸಾಹಿತ್ಯದ ಗುಂಪು ಆಗಿದೆ. ಇದು 50ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇಂತಹ ಸದಸ್ಯರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆ ದೇಶ ಹಾಗೂ ವಿದೇಶಗಳಲ್ಲೂ ಸಹ ಇದ್ದಾರೆ. ಈ ಗುಂಪಿನಲ್ಲಿ ಕತೆ-ಕವನ ದಾರವಾಹಿ ಹಾಗೂ ಇನ್ನಿತರ ಸಾಹಿತ್ಯ ಚಟುವಟಿಕೆಗಳು ನಡೆಯುತ್ತದೆ. ಇದರ ಜೊತೆಗೆ ಸಾಹಿತ್ಯ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡುತ್ತಾರೆ. ಇಂತಹ ಸಂಸ್ಥೆಗೆ ನಾನು ಸದಸ್ಯನಾಗಿದ್ದೇನೆ ಎಂಬುದು ನನಗೆ ಹೆಮ್ಮೆ ತರುವ ವಿಷಯ ಆಗಿದೆ.

ಪ್ರಸ್ತುತ ನಾನು ಈ ಸಂಸ್ಥೆಗೆ ಧಾರವಾಹಿ ದೇವರ ಹಾಗೂ ಸಾಮಾಜಿಕ ಕಥೆಗಳನ್ನು ಲೇಖನಗಳನ್ನು ಭಕ್ತಿಗೀತೆಗಳನ್ನು ಬರೆದಿದ್ದೇನೆ. ನನ್ನ ಸಾಹಿತ್ಯ ಸೇವೆಗೆ ಈ ಸಂಸ್ಥೆಯವರು ಮೆಚ್ಚಿ ಅನೇಕ ಪ್ರಶಸ್ತಿ ಬಹುಮಾನಗಳನ್ನು ಕೊಟ್ಟಿರುತ್ತಾರೆ.

ಕನ್ನಡ ನಾಡು ನುಡಿ ಇದರ ಬಗ್ಗೆ ಬರೆದ ಲೇಖನಕ್ಕೆ ಸಂಸ್ಥೆಯವರು ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುತ್ತಾರೆ. ಪಂಡರಾಪುರದ ಪಾಂಡುರಂಗ ಮತ್ತು ಹರಿದಾಸ ಸಾಹಿತ್ಯ ಎಂಬ ಧಾರವಾಹಿಗೆ ಸಂಕ್ರಾಂತಿ ಪ್ರಶಸ್ತಿಯನ್ನು ನೀಡಿರುತ್ತಾರೆ.

ಸರ್ವಶಕ್ತನಾದ ಭಗವಂತ ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ.

ಶ್ರೀಕೃಷ್ಣಾರ್ಪಣಮಸ್ತು.
ಹರೇ ಶ್ರೀನಿವಾಸ.

Last 10 Records

if the data has not been changed, no new rows will appear.

Day Followers Gain % Gain
January 04, 2024 145 +14 +10.7%
October 10, 2022 131 +3 +2.4%
August 16, 2022 128 +2 +1.6%
July 10, 2022 126 +2 +1.7%
June 03, 2022 124 +8 +6.9%
March 18, 2022 116 +17 +17.2%
January 20, 2022 99 +1 +1.1%
December 13, 2021 98 +20 +25.7%

Charts

Member of

More Clubhouse users