❤️ಭಾವ ಭಾರವಾದಾಗ
ಭೇದಿಸುವುದು ಮೌನ
ಹುಟ್ಟುವುದು ಕವನ
ಚಿತ್ರ ವಿಚಿತ್ರ ಆಯಾಮಗಳ
ಪದಗಳಲ್ಲಿ ಜೋಡಿಸಿ
ಸರಳಸಾಹಿತ್ಯದಿ ಸೃಷ್ಟಿಸಿ
ಖುಷಿಗಾಗಿ ಬರೆಯುವೆ ನಾನು
ನನ್ನ ಖುಷಿಗಾಗಿ ಬರೆಯುವೆ ಅಷ್ಟೇ🤷...
.
.ಒಳ್ಳೆವಳಂತೆ, ಸಂಬಾವಿತಳಂತೆ ಬಿಂಬಿಸುವ ಯಾವ ಹುಚ್ಚಾಸೆ ನನಗಿಲ್ಲ ಕೃಷ್ಣ... 🙏😍❤️
ಸ್ವಲ್ಪವೆ ನೀ ತೋರಿದ ಪ್ರೀತಿಯ ಹಾದಿಯಲ್ಲಿ ನಡೆದೆ, ಈಗ ಕಂಡು ಹೇಳಿದರು ಎಲ್ಲಾ ನಾ ರಾಧೆಯಂತೆ ಲಕ್ಷಣ...🙈😍❤️
ರಾಧೇ ರಾಧೆ ❤️❤️
.
ರಾಧೆಯ ಮುದ್ದು ಮನಸ್ಸು ನಿನ್ನದು,
ರಾಧೆ ರಾಧೆ... ಎಂದು ನಾ ಕರಿಯಲು ನಿನ್ನನ್ನು,
ಮಮತೆಯ ಜ್ಯೋತಿಯಂತೆ ಕಂಗೊಳಿಸುವ ಕಾಂತಿ ನೀನು 🥰.
~P_Star Pradeep
.
.
Badal gaye he vo daur,
ab koyi kisi ka bager adha nahi hota,
sheesha jaisi hogayi he kasme
jo na tute esa koyi vada nahi hota,
our jo tumne kaha tha
dhoor jake bhi sath dhikogi mere,
aajkal esa ishk kaha ????
*Har koyi Krushn our radha nahi hota.....*❤️❤️❤️
.
💚ಅಪರಾಧಿಯಾದೆ ನನಗೆ ನಾನೇ,
ಇಲ್ಲ ಸಲ್ಲದವರನ್ನ ಮನಸಿಗೆ ಒಪ್ಪಿಸಿ ನೋವುಂಡು ತುಟಿ ಅಂಚಿಂದ ಮಂದಹಾಸ ಬೀರುವಾಗ.....💚
if the data has not been changed, no new rows will appear.
Day | Followers | Gain | % Gain |
---|---|---|---|
June 26, 2024 | 1,585 | +32 | +2.1% |
May 24, 2024 | 1,553 | +23 | +1.6% |
April 21, 2024 | 1,530 | +72 | +5.0% |
March 14, 2024 | 1,458 | +45 | +3.2% |
February 21, 2024 | 1,413 | +42 | +3.1% |
February 04, 2024 | 1,371 | +14 | +1.1% |
January 18, 2024 | 1,357 | +37 | +2.9% |
January 01, 2024 | 1,320 | +19 | +1.5% |
December 17, 2023 | 1,301 | +18 | +1.5% |
December 01, 2023 | 1,283 | +18 | +1.5% |