ಹೆಮ್ಮೆಯ ಕನ್ನಡಿಗ💛❤️
Engineering by Profession 🎓💡
ತಡರಾತ್ರಿಯಲಿ
ತಂಪಾದ ಗಾಳಿ ಸವಿಯಲೆಂದು
ಮಾಳಿಗೆಯಲಿ ನಾ ಬರಲು
ನನಗಾಗಿ ನೀ ಕಾದು ಕೂತಿರಲು
ಭಯಬಿಳಿಸಲೆಂದೇ ನನ್ನೆದುರು
ಭೂತದಂತೆ ನಿಂತಿರಲು
ನಾ ಹೆದರಿ ಕಿರುಚಿ ಮುಖ ಕಿವುಚಿ
ಗಾಬರಿಯಲಿ ಏನನ್ನೂ ಬಾಚಿ ತಬ್ಬಿರಲು
ಸಾವಧಾನಿಸಿ ಕಣ್ ತೆರೆದು ನೋಡಿದರೆ
ಅದು ನೀನಾಗಿರಲು
ಮತ್ತೆ ನಾಚಿ ನಿರಾಗಿ ನಿನ್ನ ತಬ್ಬಿಕೊಳಲು
ಅದೇ ಪ್ರೀತಿ ಆರಂಭ.
■●●●●●●●●●●●●●●●●●●●●●●●●●●●■
ಹುಟ್ಟಿದ್ದು ಊರಲ್ಲಿ, ಬೆಳ್ದಿದ್ದು ಬೆಂದಕಾಳುರಲ್ಲಿ⚡💥
if the data has not been changed, no new rows will appear.
Day | Followers | Gain | % Gain |
---|---|---|---|
October 18, 2023 | 20 | +2 | +11.2% |
November 08, 2022 | 18 | -1 | -5.3% |
July 24, 2022 | 19 | -1 | -5.0% |
June 17, 2022 | 20 | +1 | +5.3% |
February 04, 2022 | 19 | +7 | +58.4% |
December 28, 2021 | 12 | +5 | +71.5% |