ಮೌನಿ ಮನು on Clubhouse

Updated: Jul 26, 2023
ಮೌನಿ ಮನು Clubhouse
647 Followers
529 Following
@mouni_manu Username

Bio

ಹವ್ಯಾಸಿ ಬರಹಗಾರ
D Boss❤
ಮೈಸೂರು
ಏಕಾಂಗಿ ಸಂಚಾರಿ
Need to learn Drama to be good with all....
I hate Drama


ಗೆಳತಿ ನಿನ್ನ ಅಂದ ಶ್ರೀಗಂಧ
ಅದೆಷ್ಟೇ ನೋಡಿದರು ನೋಡಬೇಕು ಅನಿಸುವುದು,
ಅದೆಷ್ಟೇ ತೇದಿದರು ಗಂಧದ ಗಂಧ ಸೂಸುವಂತೆ
ನಿನ್ನ ಅಂದ ಕಣ್ತುಂಬುವುದು ನೋಡಿದಷ್ಟು...
ಸನಿಹ ಇಲ್ಲದಿದ್ದರು ನೀ
ಸನಿಹ ಎನಿಸುವೆ ನೆನೆದೊಡನೆ,
ಕೇಳಿದಷ್ಟು ಕಾಡುವ ಕೋಗಿಲೆಯ ದನಿ
ನಾ ದಣಿದಿಲ್ಲ ಎನಿಸುವುದು ಆಲಿಸಿದೊಡನೆ ಆ ದನಿ,
ಕ್ಷಣವೂ ಸಿಗದಿದ್ದರು ಕ್ಷೀಣಿಸದಷ್ಟು ಒಲವು
ಒಲವೇ ಒಮ್ಮೆ ಬಾ ಬಳಿಗೆ
ಬಗೆದರು ಬಸವಳಿಯದ ಪ್ರೀತಿ ಬಡಿಸುವೆ....❤

✍️........ಮೌನಿ ಮನು.

Last 10 Records

if the data has not been changed, no new rows will appear.

Day Followers Gain % Gain
July 26, 2023 647 +266 +69.9%
March 13, 2022 381 +44 +13.1%
January 15, 2022 337 +51 +17.9%
December 08, 2021 286 +43 +17.7%

Member of

More Clubhouse users