Bibliophile📚📖🇮🇳
Bike lover🏍️🛵
ಕನ್ನಡತಿ💛❤️
👉ಕವಿತ ಕಣ್ಣಿನ ಕಥೆ ಕವಿತೆಯಲ್ಲಿ ಕೆಲವೊಮ್ಮೆ ಕಟ್ಟಿಡಬಲ್ಲೆ...
👉ಮಿಡಿಯುವ ಮನಸಿನ ಮಾತು ಮನದಲ್ಲೇ ಮುಚ್ಚಿಡಬಲ್ಲೆ...
👉ಭಾವನೆಗಳು ಭಾರವಾದಾಗ ಬರಹವಾಗಿಸಬಲ್ಲೆ...
👉ತಲೆಯಲ್ಲಿ ತವಕದ ತೂಕವಿದ್ದಲ್ಲಿ ತಾಳ್ಮೆಯಿಂದ ತಣ್ಣಗಾಗಿಸಬಲ್ಲೆ...
ಗಾಳಿಯಲ್ಲಿ ಹಾರಿ ಬಂದ
ಸಣ್ಣ ಗರಿಯೊಂದು ಹೇಳಿತು...
ಗಮನವರಿಸದಿರು ಮನುಜ
ನನಗಿರುವ ಸ್ವಾತಂತ್ರ್ಯದ ಒಳಿತು...
ಯಾಕೆಂದು ಹೇಳುವೆ
ಈಗ ನಾ ಅದರ ಕುರಿತು...
ಗಾಳಿ ಬಂದ ಕಡೆ ಹಾರಬೇಕು
ನನ್ನ ಅಸ್ತಿತ್ವವ ಮರೆತು...
ಈ ಜಾಗ ನನ್ನದೆಂದು
ಹೇಳುವ ಹಕ್ಕಿಲ್ಲ ನನಗೆ ಒಂದೆಡೆ ಕುಳಿತು...
-ಭೂme
if the data has not been changed, no new rows will appear.
Day | Followers | Gain | % Gain |
---|---|---|---|
May 08, 2024 | 1,348 | +89 | +7.1% |
March 23, 2024 | 1,259 | +32 | +2.7% |
March 06, 2024 | 1,227 | +41 | +3.5% |
February 13, 2024 | 1,186 | +22 | +1.9% |
January 26, 2024 | 1,164 | +21 | +1.9% |
January 09, 2024 | 1,143 | +19 | +1.7% |
December 24, 2023 | 1,124 | +14 | +1.3% |
December 09, 2023 | 1,110 | +13 | +1.2% |