ಸಂಚಾರಿ ಕುರುಬ on Clubhouse

Updated: Jan 1, 2024
ಸಂಚಾರಿ ಕುರುಬ Clubhouse
571 Followers
102 Following
@manjubr Username

Bio

🇮🇳

ಸಾಕ್ಷಿಪ್ರಜ್ಞೆಯವರ ಇನ್ನೊಂದು ಗುಣ ಎಂದರೆ ಶಾಂತಿ, ಸಹನೆ ಮತ್ತು ಅಹಿಂಸೆಯ ಜತೆಜತೆಯಾಗೇ ಅಶಾಂತಿ, ಅಸಹನೆ ಮತ್ತು ಹಿಂಸೆಯನ್ನೂ ಕಾಲ ಕಾಲಕ್ಕೆ ತಕ್ಕಂತೆ ಬೆಂಬಲಿಸುವುದು. ನಕ್ಸಲಿಸಂ, ಮಾವೋವಾದಿಗಳನ್ನು ಸರಕಾರ ನಿಗ್ರಹಿಸಿದರೆ ಅದು ಇವರಿಗೆ ಮಾನವ ಹಕ್ಕುಗಳ ದಮನವಾಗಿ ಕಾಣುತ್ತದೆ. ಆದರೆ ನಕ್ಸಲರಿಂದ, ಮಾವೋವಾದಿಗಳಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಇವರು ಮಾತಾಡುವುದಿಲ್ಲ.

ನೀನು ನನ್ನ ತಂದೆ,ಒಂದು ಕಲ್ಲಿಗೂ ತಂದೆ,ನೀನೇ ಈ ಲೋಕಕ್ಕೆ ನನ್ನನ್ನು ಕರೆತಂದೆ..

ಬ್ಯಾಟರಿ ರಾಜಣ್ಣ ಮತ್ತು ಜಯಮ್ಮನ ಮಗ
ತಂದೆತಾಯಿಗೆ ತಕ್ಕ ಮಗನಂತೆ ಬಾಳುವ ಗುರಿ ಹೊಂದಿರುವ...
ಬಾಳಲು ಹೆಣಗುತ್ತಿರುವ ....

*ರಾಷ್ಟ್ರೀಯವಾದಿ* #ಯಥಾರ್ಥವಾದಿ @ಲೋಕವಿರೋಧಿ

ಬಹಳಷ್ಟು ಜನರು ನಮ್ಮ ಸಂವಿಧಾನದ ಬಗೆಗೆ ಅತಿ ಉತ್ಸಾಹಿಗಳಾಗಿ ಕಾಣುತ್ತಾರೆ. ನನ್ನದಂತೂ ಹಾಗಲ್ಲ. ಸದ್ಯದ ಭಾರತೀಯ ಸಂವಿಧಾನವನ್ನು ಕಿತ್ತೆಸೆಯಬೇಕೆನ್ನುವ, ಕನಿಷ್ಠ ಮಟ್ಟಿಗೆ, ಅದನ್ನು ಸಂಪೂರ್ಣವಾಗಿ ಸರಿಪಡಿಸಲೆಂದು ಹೆಣಗುವ ಜನರನ್ನು ಸೇರಿಕೊಳ್ಳಲು ನಾನು ಸಿದ್ಧ.
*ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್*

ಶಾಂತಿ ಮತ್ತು ನ್ಯಾಯಕ್ಕಲ್ಲದಿದ್ದರೆ ಯುದ್ಧ ಕೆಟ್ಟದ್ದು.
*ಭಗವಾನ್ *ಬುದ್ಧ*
🎬 📖🚩🚩🚩🚚🚦

Member of

More Clubhouse users