.......ಗೀಚೊ ಗೀಳು ತುಸು ಹೆಚ್ಚು...... ಅಂಬೆ ಮಡಿಲ ಮೊಗ್ಗು ಮಣ್ಣ ಮಡಿಲೆಡೆಗೆ ಕಂಡಿದ್ದು ತಿಳಿ ನೀಲಿ ಬಾನು ಅರಿತದು ಮಳೆ ಬದುಕ ಬಯಲಾಟ ತೆರೆಯಿಂದ ನರಳಾಟ ನಂಬಿಕೆಯ ಬಂಡಿ ದೂಡುವ ದಣಿವೆ ಕಾಯಕ ಪಡೆದದೆನೊ ಫಲಿಸಿತೆನೊ ಅಳಿವ ಉಸಿರಷ್ಟೆ.