ಅಪ್ಪ ಮಾಡಿದ ಸಾಲವನ್ನು ತಾನು ದುಡಿದು ತೀರಿಸುವ ಪ್ರತಿಯೊಬ್ಬ ಹುಡುಗಾನೂ ಇಲ್ಲಿ ಹಿರೋನೆ... ಸಾಧನೆಗೆ ಮಹಾ ಬುದ್ದಿವಂತಿಕೆ ಏನೂ ಬೇಕಾಗಿಲ್ಲ. ಹಿಡಿದ ಕೆಲಸವನ್ನು ಕೈಬಿಡದಿರುವ ಹಠವೊಂದಿದ್ದರೆ ಸಾಕು...
ಮಹಿಳೆಯರನ್ನು ಪೂಜಿಸುವ ದೇಶ ನಮ್ಮದು, 🇮🇳. ಮಾನವೀಯತೆಯಲ್ಲಿ ದೇವರನ್ನು ಕಾಣುವ ಸಂಕಲ್ಪ ನನ್ನದು...🙏
ನಶಿಸಿ ಹೋಗಿರುವ ಗಂಡನ್ನು ಚಿಗುರಿಸುವ ಶಕ್ತಿ, ಚಿಗುರುತ್ತಿರುವ ಗಂಡನ್ನು ನಶಿಸಿ ಹೋಗುವಂತೆ ಮಾಡುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ...👩❤️👩
ನಾ ಬರೆಯುವ ಪ್ರತಿ ಪದಗಳು ನಿನ್ನ ಪಾದಗಳಿಗೆ ಅರ್ಪಿಸುತ್ತೇನೆ, ಏಕೆಂದರೆ ನಾ ನಿನ್ನ ಆರಾಧಕನು... ಅಮ್ಮ😘
ಅಣ್ಣ ತಮ್ಮ ಎಂದೂ ಬಂದರೆ ನನ್ನ ಆತ್ಮ ವೇ ನಿಂದು. ವರ್ತನೆ ಅಂತ ಬಂದರೆ ನನ್ನ ಪಾದವು ಸಿಗುವುದಿಲ್ಲ ನಿನ್ನ ಸೈನ್ಯವೇ ಬಂದರು...
“ಸತತ ಪ್ರಯತ್ನವೇ ಸಾಧನೆಯ ರಹಸ್ಯ"...
“ವಿದ್ಯೆ ಬಾಳಿನ ಬೆಳಕು ಶಿಸ್ತಿನಿಂದ ವರ್ತಿಸಿ"...
“ವಿದ್ಯೆ ಎಂಬುದು ಸೋಮಾರಿಯ ಸ್ವತ್ತಲ್ಲ ಅದು ಜ್ಞಾನ ಸಹ್ಯಾದ್ರಿ"...
ಕ್ಷಣಿಕ ಸಂತಸವನ್ನು ಬಯಸುವುದಾದರೆ ಸಂಗೀತ ಕೇಳಿ!
ಒಂದು ದಿನದ ಸಂತಸವನ್ನು ಬಯಸುವುದಾದರೆ ಪಿಕ್ನಿಕ್ ಹೋಗಿ!
ಒಂದು ವಾರದ ಸಂತಸವನ್ನು ಬಯಸುವುದಾದರೆ ಪ್ರವಾಸಕ್ಕೆ ಹೋಗಿ!
ಒಂದೆರಡು ತಿಂಗಳ ಸಂತಸವನ್ನು ಬಯಸುವುದಾದರೆ ಮದುವೆ ಮಾಡಿಕೊಳ್ಳಿ!
ಕೆಲ ವರ್ಷಗಳು ಸಂತಸವನ್ನು ಬಯಸುವುದಾದರೆ ಹಣವನ್ನು ಸಂಪಾದಿಸಿ!
ಆದರೆ ಜೀವನಪೂರ್ತಿ ಸಂತಸವನ್ನು ಬಯಸುವುದಾದರೆ ತನ್ನ ಕೆಲಸವನ್ನು ಪ್ರೀತಿಸಿ... ಇಂತಿ ನಿಮ್ಮ ಪ್ರೀತಿಯ ಮಹಂತೇಶ ಎಂ. ಕಲ್ಪವೃಕ್ಷ ಎಂಟರ್ ಪ್ರೈಸಸ್ ಲ್ಯಾಂಡ್ ಸ್ಕೇಫಿಂಗ್ ಗಾರ್ಡನ್ ವರ್ಕ್... ಆಲ್-ಓವರ್ ಕರ್ನಾಟಕ (Skill is Better than Strength...)
“ಜಾಣತನ ಶಕ್ತಿಗಿಂತ ಮಿಗಿಲಾದದ್ದು"
“ಜೀವನ ಒಂದು ನಾಟಕ
ವಿದ್ಯೆ ಅದರ ಚಾಲಕ
ಸದಾ ಇರಲಿ ನನ್ನ ಜ್ಞಾಪಕ"...✍️
“ಜೀವನದ ಪ್ರತಿಕ್ಷಣವನ್ನು ಅನುಭವಿಸಿ
ಆನಂದಿಸಿ ಕೋಪ ತಾಪಗಳಿಂದ ದೂರವಿರಿ ಏಕೆಂದರೆ ಒಂದು ನಿಮಿಷದ ಸಿಟ್ಟು, ಇಲ್ಲವೇ ದುಃಖ ಜೀವನದ 60 ಸೆಕೆಂಡುಗಳ ಆನಂದವನ್ನು ಹಾಳು ಮಾಡುತ್ತದೆ"...✍️
“ಜೀವನದಲ್ಲಿ ನಾವು ಸೋಲುವುದು
ಸಣ್ಣ ತಪ್ಪುಗಳಿಗೆ ಹೊರತು ದೊಡ್ಡ ತಪ್ಪುಗಳಿಗಲ್ಲ ಉದಾಹರಣೆಗೆ ನಾವು ಎಡವೊದು ಸಣ್ಣ ಕಲ್ಲಿಗೆ ಹೊರತು ದೊಡ್ಡ ಬಂಡೆಗಲ್ಲ"...✍️
ಹುಡುಗಿಯರ ಕೆನ್ನೆಯಲ್ಲಿ ಹಳ್ಳ ಇದ್ದರೆ ಅದೃಷ್ಟ ಅಂತಾರೆ... ಆದರೆ
ಅದೇ ಹಳ್ಳಕ್ಕೆ ಹುಡುಗ ಬಿದ್ರೆ ದುರಾದೃಷ್ಟ ಅಂತಾರೆ...✍️
ಬಸ್ಸಿನಲ್ಲಿ ಕುಳಿತಾಗ ಹೊರಗಡೆ ನೋಡಲು ಸುಂದರ ದೃಶ್ಯಗಳಿದ್ದರೂ ಹೊರಗೆಲ್ಲೂ ನೋಡದೆ ಆತ ತಿರುತಿರುಗಿ ಕೇವಲ ಕಂಡಕ್ಟರರನ್ನೇ ನೋಡುತ್ತಾ ಕುಳಿತಿದ್ದಾನೆ. ಎಂದರೆ ಆತನಿಗೆ ಕಂಡಕ್ಟರ ನಿಂದ ಚಿಲ್ಲರೆ ಹಣ ಬರುವುದು ಬಾಕಿ ಇದೆ ಎಂದರ್ಥ...
ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಕಿಟಕಿಯ ಮೇಲೆ ತಲೆ ಇಟ್ಟು ಮಲಗಲು ಅವಕಾಶ ಇರುವಾಗ್ಯೂ ಆಕೆ ತನ್ನ ಗಂಡನ ಭುಜದ ಮೇಲೆ ತಲೆ ಇಟ್ಟು ಮಲಗಿದ್ದಾಳೆ ಎಂದರೆ ಮದುವೆಯಾಗಿ ಕೆಲವೇ ತಿಂಗಳುಗಳು ಆಗಿದೆ ಎಂದರ್ಥ...
ಊರಿನಿಂದ ಬಂದ ಸಂಬಂಧಿಕರು ಮನೆಗೆ ಬಂದ ಕೂಡಲೇ ಮನೆಮಂದಿಯ ಮುಖ ನೋಡವುದನ್ನು ಬಿಟ್ಟು ಏನೋ ಹುಡುಕುತ್ತಿದ್ದಾರೆ ಎಂದರೆ ಅವರು ಮೊಬೈಲ್ ಚಾರ್ಜ್ ಮಾಡಲು ಸ್ವಿಚ್ ಬೋರ್ಡ್ ಅನ್ನು ಹುಡುಕುತ್ತಿದ್ದಾರೆ ಎಂದರ್ಥ... ಕಲ್ಪವೃಕ್ಷ ಎಂಟರ್ಪ್ರೈಸಸ್ ಲ್ಯಾಂಡ್ ಸ್ಕೇಪ್ ಗಾರ್ಡನ್ ವರ್ಕ್..
ಶಿವ ಎಂದರೆ ನನ್ನ ಆತ್ಮಕ್ಕೆ ಅಂಟಿಕೊಂಡಿರುವ ಮೋಹ
ಸರ್ವಂ ಶಿವಾರ್ಪಣಂ
ಹರ ಹರ ಮಹಾದೇವ...
Clubhouse / Mahanthesha warner.
Facebook / Mahanthesha warnar.
Messenger / Mahanthesha warnar.
Instagram / Mahanthesha Warner.
G- mail. / [email protected].
Cantact No:- 9591222926, 9742836798.
if the data has not been changed, no new rows will appear.
Day | Followers | Gain | % Gain |
---|---|---|---|
September 16, 2023 | 59 | +3 | +5.4% |
January 31, 2023 | 56 | -2 | -3.5% |
September 30, 2022 | 58 | +1 | +1.8% |
August 09, 2022 | 57 | -1 | -1.8% |
May 27, 2022 | 58 | -3 | -5.0% |
March 11, 2022 | 61 | +1 | +1.7% |
December 06, 2021 | 60 | -2 | -3.3% |