ಸಿಗಲಾರದ ಹುಡುಗಿಯನ್ನು ಬಿಡಲಾರದ ಹುಡುಗನೊಬ್ಬ ಅರಿಯಲಾರದ ಪ್ರೀತಿ ಮಾಡಿ ಮರೆಯಲಾಗದೆ ಮೋಸ ಹೋಗಿ ಬದುಕಲಾರದೆ ಅರೆ ಹುಚ್ಚನಾದ ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ಇಂತಿ ನನ್ನ ಕನಸಿನ ಅಮ್ಮ ❤️❤️ಅಪ್ಪ ❤️❤️❤️