Malthesh Gorappar on Clubhouse

Updated: Oct 22, 2023
Malthesh  Gorappar Clubhouse
23 Followers
183 Following
@krmaltesh Username

Bio

ಮಗ, ತನ್ನ ಮುದುಕ ತಂದೆ ಮರುಮದುವೆಯಾಗಲು ತನ್ನ ಕಾಮಜೀವನವನ್ನು ತ್ಯಾಗ ಮಾಡುತ್ತಾನೆ.

ಮಗಳು, ಧನುರ್ವಿದ್ಯಾ ಸ್ಪರ್ಧೆಯ ಬಹುಮಾನವಾಗುತ್ತಾಳೆ.

ಗುರು, ತನ್ನ ಗುರುದಕ್ಷಿಣಿಯೆಂದು ಒಂದು ರಾಜ್ಯದ ಅರ್ಧಭಾಗವನ್ನು ಕೇಳುತ್ತಾನೆ.

ವಿದ್ಯಾರ್ಥಿ, ತನ್ನ ಜಾತಿಯ ಕಾರಣದಿಂದಾಗಿ ತಿರಸ್ಕೃತನಾಗುತ್ತಾನೆ

ತಾಯಿ, ಹೆಂಡತಿಯನ್ನು ಹಂಚಿಕೊಳ್ಳಬೇಕೆಂದು ತನ್ನ ಗಂಡು ಮಕ್ಕಳಿಗೆ ಹೇಳುತ್ತಾಳೆ.

ತಂದೆ, ತನ್ನ ಅಳಿಯನಿಗೆ ಮುದುಕ ಮತ್ತು ನಮುಂಸಕನಾಗೆಂದು ಶಾಪ ಕೊಡುತ್ತಾನೆ:

ಗಂಡ, ತನ್ನ ಹೆಂಡತಿಯನ್ನು ಗರ್ಭಿಣಿಯನ್ನಾಗಿ ಮಾಡಲು ಇನ್ನೊಬ್ಬನಿಗೆ ಅವಕಾಶ ಕೊಡುತ್ತಾನೆ.

ಹೆಂಡತಿ, ತನ್ನ ಗಂಡನ ಕುರುಡನ್ನು ಹಂಚಿಕೊಳ್ಳಲು ಕಣ್ಣುಗಳಗೆ ಪಟ್ಟಿ ಕಟ್ಟಿಕೊಳ್ಳುತ್ತಾಳೆ

ಹೊಸ ನಗರದ ನಿರ್ಮಾಣಕ್ಕಾಗಿ ಒಂದು ಅರಣ್ಯ ನಾಶವಾಗುತ್ತದೆ.

ಆಸ್ತಿಯ ವಾರಸುದಾರಿಕೆಗಾಗಿ ಒಂದು ಕುಟುಂಬ ಇಬ್ಬಾಗವಾಗುತ್ತದೆ.

ರಾಜ ಜೂಜಿನಲ್ಲಿ ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ.

ರಾಣಿ ದಾಸಿಯಾಗಿ ಸೇವೆ ಮಾಡಬೇಕಾಗುತ್ತದೆ

ಗಂಡನು ಒಂದು ವರ್ಷದ ವರೆಗೆ ತನ್ನ ಗಂಡಸುತನ ಕಳೆದುಕೊಳ್ಳುತ್ತಾನೆ

ಹೆಂಗಸನ್ನು ಬಹಿರಂಗ ಸಭೆಯಲ್ಲಿ ವಿವಸ್ತ್ರಗೊಳಸಲಾಗುತ್ತದೆ.

ಯುದ್ಧದಲ್ಲಿ ಎಲ್ಲ ನಿಯಮಗಳನ್ನು ಮುರಿಯಲಾಗುತ್ತದೆ.

ಅಂಗ ಬದಲಾವಣೆಯಿಂದಾಗಿ ಜಯ ನಿಶ್ಚಿತವಾಗುತ್ತದೆ.

ಸೋತವರು ಸ್ವರ್ಗಕ್ಕೆ ಹೋಗುತ್ತಾರೆ.

ಗೆದ್ದವರು ಮಕ್ಕಳನ್ನು ಕಳೆದುಕೊಳ್ಳುತ್ತಾರೆ.
ಭೂಮಿಗೆ ರಕ್ತಸ್ನಾನವಾಗುತ್ತದೆ.

ಭಗವಂತ ಶಪಿತನಾಗುತ್ತಾನೆ.

ವಿವೇಕ ಮೇಲುಗೈ ಪಡೆಯುವತನಕ

Last 10 Records

if the data has not been changed, no new rows will appear.

Day Followers Gain % Gain
October 22, 2023 23 +4 +21.1%
April 05, 2022 19 +3 +18.8%

Member of

More Clubhouse users