ಕೃಷ್ಣಪ್ರಿಯೇ on Clubhouse

Updated: Mar 19, 2024
ಕೃಷ್ಣಪ್ರಿಯೇ Clubhouse
4.6k Followers
493 Following
@krishnapriyae_3 Username

Bio

ಕನ್ನಡತಿ 💛❤️
Wave ಮಾಡುದ್ರೆ "PR"ge karitiddene ಅಂತ ಅಲ್ಲಾ...
ನಾನು ಕಳಿಸಿರೋ "ಮೆಸೇಜ್" ನೋಡಿ ಅಂತ ಅರ್ಥ...
😂😂😂

TV Anchor / VJ || MC / Emcee || Event Singer || Artist || Voice of Events || Voice Artist ||
👰 Kirunage Kinnari 👰
YouTube Channel - "Krishnapriyae Anchor"

Simple Girl 😍 Cute Criminal 😉

CRAZY about CrazyStar 😘❤️👑

Jai Shri Krishna ❤️🙏😘

Sep 30 🎂 incase Miss adre 🤔
"Feb 1st" Maribedi 😉

ತುಂಬಾ ಮುದ್ದು 😍
ಸ್ವಲ್ಪ ಪೆದ್ದು 😉

ಅನ್ನಿಸ್ಸಿದ್ದನ್ನ ಗೀಚೋದು ✍️...!

In the World full of
"ನಮಗೆಲ್ಲಾ ಯಾರು ಬೀಳ್ತಾರೆ"
I am like 👰
"ನಾವು ಯಾರಿಗೂ ಬೀಳಲ್ಲ..."💃

ನನ್ನವನು ನೀನೆಂಬ ಜಂಭ ಬಾಳಲ್ಲಿ...
ತುಂಬಾ ಪ್ರೀತಿ ಇಹುದು ಆ ನಿನ್ನ ಕಣ್ಣಲ್ಲಿ...
ಬೆರೆತು ಹೋದೆ ಗೆಳೆಯ ನೀ ನನ್ನಲ್ಲಿ...
ಜೊತೆಯಲಿ ಬದುಕಿ ಬಾಳುವ ಕನಸೊಂದು ಮೂಡಲಿ...

ನಿನ್ನನ್ನೇ ನೆನೆದು ಕುಳಿತಿಹೆ ನಾನಿಲ್ಲಿ...
ಎಂದು ಬರುವೆ ನೀ ನನ್ನ ತೋಳಲ್ಲಿ...
ನೊಂದು ಬೆಂದಿಹುದು ಹೃದಯ ವಿರಹದಲಿ...
ಕಂಡು ಸಹ ಸುಮ್ಮನಿರುವೆ ನೀ ಮರೆಯಲಿ...

ಕಳ್ಳನು, ತುಂಟನು, ಬಲು ಸುಂದರನು, ನನ್ನವನು...
ಹೆಣ್ಮನಗಳ ಸೆಳೆಯುವ ಚಿತ್ತ ಚೋರನಿವನು...
ಇದ್ದೆ ಇದೆ ನಂದೊಂದು ಸ್ಲೋಗನ್ನು...
ಹೇ ಹುಡ್ಗೀರಾ...!!!
ಅವನು ಬರೀ ನನ್ನವನು... ನನ್ನವನು... ನನ್ನವನು...

- ಕಿರುನಗೆ ಕಿನ್ನರಿ 👰
ಕೃಷ್ಣಪ್ರಿಯೇ

Last 10 Records

if the data has not been changed, no new rows will appear.

Day Followers Gain % Gain
March 19, 2024 4,649 +25 +0.6%
March 02, 2024 4,624 +30 +0.7%
February 09, 2024 4,594 +23 +0.6%
January 22, 2024 4,571 +4,549 +20,677.3%

Member of

More Clubhouse users