ಕಿರಣ್ ಜಿ ಗೌಡ on Clubhouse

Updated: Oct 29, 2023
ಕಿರಣ್ ಜಿ ಗೌಡ Clubhouse
44 Followers
296 Following
@kirusrusti Username

Bio

♤●♤●♤●♤●♤●♤●♤●♤
ಶ್ರೀಮಂತಿಕೆ ಇರೋದು ಹಣ ಇರೋ ತನಕ,
ದೀಪ ಉರಿಯುವುದು ಎಣ್ಣೆ ಇರೋತನಕ,
ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.
☆•☆•☆•☆•☆•☆•☆•☆•☆•☆
”ನಿಮ್ಮನ್ನು ಜನರಿಗೆ ಸಾಬೀತುಪಡಿಸಲು ಪ್ರಯತ್ನಿಸಬೇಡಿ..ನಿಮ್ಮ ಗುರಿಗಳತ್ತ ಗಮನಹರಿಸಿ ಮತ್ತು ಸರಿಯಾದ ಜನರು ನಿಮ್ಮ ಜೀವನದಲ್ಲಿ ಬರುತ್ತಾರೆ.”
♧●♧●♧●♧●♧●♧●♧●♧

Member of

More Clubhouse users