Kavya Rathna on Clubhouse

Updated: Nov 27, 2023
Kavya Rathna Clubhouse
561 Followers
69 Following
@kavya601 Username

Bio

I am a visually challenged person. I am a singer, good speaker, music and anchoring is my passion , I have interest in reading books. I can use computer through screen reader software. love to explore more technology. I thank God for my handicaps, for through them, I have found myself, my work and my God.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ..!ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ..!, 2hನಾನು ಅಂದಳಆಗಿದ್ದು ಅದು ನನ್ನ ಕಣ್ಣುಗಳಿಗೆ ಮಾತ್ರ, ಆದಾಗಿಯೂ ನನ್ನ ಒಳಗಣ್ಣಿನಿಂದ ಎಲ್ಲವನ್ನು ನೋಡಬಲ್ಲೆ ಎಲ್ಲವನ್ನು ತಿಳಿಯಬಲ್ಲೆ. ಆದರೆ ನನ್ನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ, ಯೋಚನೆಗಳಿಗೆ,ಭಾವನೆಗಳಿಗೆ, ಯಾವುದೇ ಅಂಧತ್ವವಇಲ್ಲ. . ನನ್ನ ಹವ್ಯಾಸಗಳೆಂದರೆ,. ಹಾಡುಗಳನ್ನು ಹಾಡುವುದು, ಹಾಡುಗಳನ್ನು ಕೇಳುವುದು, ಪುಸ್ತಕಗಳನ್ನು ಓದುವುದು, ತಂತ್ರಜ್ಞಾನದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು.
ನನ್ನ ವಿದ್ಯಾರ್ಹತೆ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ, ಕಂಪ್ಯೂಟರ್ ಜ್ಞಾನವಿದೆ, ಅಂಧರಿಗೆ ಪಾಠ ಮಾಡಲು ವಿಶೇಷ ಶಿಕ್ಷಕರ ತರಬೇತಿ ಪಡೆದಿರುತ್ತೇನೆ.

Member of

More Clubhouse users