KARTHIK N M on Clubhouse

Updated: Sep 12, 2023
KARTHIK N M Clubhouse
129 Followers
133 Following
Jun 10, 2021 Registered
@karthik.nm Username

Bio

ಅಂದು ದಿನಾಂಕ 12/08/1999 ಅಮ್ಮನ ಗರ್ಭದಿಂದ ದೊಡ್ಡ ದನಿಯಲ್ಲಿ ಭೂಮಿ ಮೇಲೆ ಬಂದ ನಿಮ್ಮೆಲ್ಲರ ಪ್ರೀತಿಯ ಪುಟ್ಟ ಮಗು.

ಎಲ್ಲರನ್ನೂ ನಗಿಸುವ ಹುಚ್ಚು,
ಎಲ್ಲರೊಂದಿಗೂ ಬೆರೆಯುವ ಹುಚ್ಚು,
ಬಿಡುವಿನ ವೇಳೆಯಲ್ಲಿ ಓದುವ ಹುಚ್ಚು,
ಓದಿದನ್ನನುಭವಿಸಿ ಬರೆಯುವ ಹುಚ್ಚು,
ಗೆಳೆಯರೊಂದಿಗೆ ಆಡುವ ಹುಚ್ಚು,
ತೋಚಿದ್ದನ್ನು ಗೀಚುತ್ತೇನೆ,
ಅನುಭವವನ್ನು ಬರೆಯುತ್ತೇನೆ,
ಭಾವನೆಯನ್ನು ಬರಹದೊಂದಿಗೆ ಹಂಚುತ್ತೇನೆ,
ನಗುವನ್ನು ಎಲ್ಲರಿಗೂ ನೀಡುವಾತ,
ಅಳುವನ್ನು ನಾನೊಬ್ಬನೇ ನುಂಗುವಾತ,

ಕನ್ನಡವೆಂದರೆ ಎಲ್ಲಿಲ್ಲದ ಅಭಿಮಾನ,
ಭಾರತಾಂಬೆಯೆಂದರೇ ಅಮ್ಮನಷ್ಟೇ ಪ್ರೀತಿ,
ಆತ್ಮವೇ ದೇವರು, ಅನುಕಂಪವೇ ಅದರ ರೂಪ, ಆತ್ಮಾನುಕಂಪವೇ ದೇವರ ರೂಪ. ಎಂದು ಬಲವಾಗಿ ನಂಬಿದವನು.

ಜಾತಿ ಧರ್ಮ ಪಂಗಡ ಎಲ್ಲಾ ಕೇವಲ ಕೃತಕವಷ್ಟೇ ಎಂದು ಸ್ವಮನಸ್ಸಿಗೆ ಪರಿಭೋಧಿಸಿದವ,

ಪ್ರೀತಿಯ ಗೆಳೆಯ ಗೆಳತಿಯರನ್ನು ಬರಹದ ರೂಪದಲ್ಲಿ ವರ್ಣಿಸಿದವ,

ನಾ ಗೀಚಿದ್ದು ಸರಳ ಸಾಹಿತ್ಯವೂ ಅಲ್ಲ ವಿರಳ ಸಾಹಿತ್ಯವೂ ಅಲ್ಲ ಭಾವನೆಯೊಂದೆ ನನ್ನೀ ಬರಹದ ಒಡೆಯ.

ಇಂತಿ
# ಭಾವಜೀವಿಯ ಭಾವನಾತ್ಮಕ ಬರಹ ಕಾರ್ತಿಕ್ ಎನ್ ಎಮ್✒

Invited by: Albin Sabu

Last 10 Records

if the data has not been changed, no new rows will appear.

Day Followers Gain % Gain
September 12, 2023 129 +5 +4.1%
November 28, 2022 124 +2 +1.7%
June 27, 2022 122 -7 -5.5%
May 20, 2022 129 +1 +0.8%
April 12, 2022 128 +7 +5.8%
January 07, 2022 121 +1 +0.9%
October 22, 2021 120 +1 +0.9%
September 15, 2021 119 +97 +441.0%

Charts

Member of

More Clubhouse users