Tharini on Clubhouse

Updated: Nov 24, 2023
Tharini Clubhouse
1.6k Followers
408 Following
@kannage Username

Bio

💞ಸಂಚು ಒಳಸಂಚು ಈರ್ಷೆಗಳ ನಾಚಿಸುತ್ತದೆ ಆತ್ಮ ಬಲ ಉಳ್ಳ ಆಪ್ಪಟದೊಲವು💞

💞ಬಯಲ ಆಲಯದೊಲವ ಜೋಗಿ 💞

ಹೀಗೆ ಬದುಕಬೇಕು ಅನ್ನುವ ಭ್ರಮೆಗಳಿಗಿಂತ
ಬದುಕು ಹೇಗೆಲ್ಲಾ ಬದುಕಿಸಿ ಬಿಡುತ್ತೆ ಎಂಬುದೆ ಸತ್ಯ..
ಜೀವನದ ಯಾವುದೋ ತಿರುವಿನಲ್ಲಿ ಅಚಾನಕ್
ಪ್ರೇಮವೊಂದು ಘಟಿಸುವುದಿದೆಯಲ್ಲ ಅದೇ ನೈಜತೆಯ ಸುಂದರ ಸಾವು.
ಮಿಕ್ಕೆಲ್ಲವೂ ಬರಿ ಪೇಚಾಟ.

ತಾರಿಣಿ ಬಿ ಎನ್
***************************
ನಾನು ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ
ನಿನ್ನದೇ ಕ್ಯಾನ್ವಾಸಿನ ಮೇಲೆ ಇಳಿವೆ
ಅಥವಾ ಅದೇ ಕ್ಯಾನ್ವಾಸಿನ ಯಾವುದೋ ಮೂಲೆಯ
ನಿಗೂಢ ರೇಖೆಯಾಗಿ ನಿನ್ನನ್ನು ಮೌನವಾಗಿ ನೋಡುವೆ

ಅಥವಾ ರವಿಯ ಕಿರಣವಾಗಿ
ನಿನ್ನ ಬಣ್ಣಗಳಲ್ಲಿ ಬೆರೆವೆ
ಇಲ್ಲವೇ ಆ ಬಣ್ಣಗಳ ಬೆನ್ನೇರಿ
ನಿನ್ನ ಕ್ಯಾನ್ವಾಸನ್ನು…….
ಗೊತ್ತಿಲ್ಲ, ಎಲ್ಲೋ! ಹೇಗೋ!
ಒಟ್ಟಾರೆ ನಿನಗೆ ಸಿಕ್ಕೇ ಸಿಗುವೆ

ಬಹುಶಃ ನಿನ್ನ ಕನ್ನಡಕವಾಗುವೆ
ಅಥವಾ ಜಲಪಾತದ ತುಂತುರು ಹನಿಗಳಾಗಿ
ನಿನ್ನ ದೇಹವ ತಣ್ಣಗೆ ತೋಯಿಸುವೆ
ತಂಬೆಲರಿನಂತೆ ನಿನ್ನನ್ನು ತಬ್ಬುವೆ ...
ಹೆಚ್ಚಿಗೆ ಬೇರೇನೂ ಗೊತ್ತಿಲ್ಲ ನನಗೆ
ಇಷ್ಟಂತೂ ಗೊತ್ತಿದೆ
ಕಾಲ ಅದೆಷ್ಟೇ ಕುಣಿದರೂ
ಈ ಜನ್ಮದಲಿ ನಡೆಯುವುದು ಮಾತ್ರ ನನ್ನೊಂದಿಗೇ…

ಇದು ಕೇವಲ ಶರೀರವಾದರೆ
ಎಲ್ಲವೂ ಒಂದೊಮ್ಮೆ ಕೊನೆಯಾಗುತ್ತದೆ
ಆದರೀ ಚೇತನದ ಎಳೆಯು
ಸೃಷ್ಟಿಯ ವಿಶೇಷ ಕಣಗಳಿಂದ ಆಗಿದೆ
ನಾನು ಆ ಕಣಗಳನ್ನು ಆರಿಸಿಕೊಳ್ಳುವೆ
ಆ ಎಳೆಗಳನ್ನು ಸುತ್ತಿಕೊಳ್ಳುವೆ
ಮತ್ತು
ನಾನು ನಿನಗೆ ಮತ್ತೆ ಸಿಗುವೆ

ಅಮೃತಾ ಪ್ರೀತಮ್

Last 10 Records

if the data has not been changed, no new rows will appear.

Day Followers Gain % Gain
November 24, 2023 1,671 +25 +1.6%
November 12, 2023 1,646 +9 +0.6%
November 02, 2023 1,637 +17 +1.1%
October 24, 2023 1,620 +1 +0.1%
October 15, 2023 1,619 +34 +2.2%
October 07, 2023 1,585 +31 +2.0%
September 29, 2023 1,554 +32 +2.2%
September 22, 2023 1,522 +322 +26.9%
June 13, 2022 1,200 +100 +9.1%
March 11, 2022 1,100 +111 +11.3%

Charts

More Clubhouse users