# ಕನ್ನಡವೇ ಸತ್ಯ ಕನ್ನಡವೇ ನಿತ್ಯ #
ಕನ್ನಡಕ್ಕೆ ಮೊದಲ ಆದ್ಯತೆ 👈
ಕನ್ನಡ ನಾಡಿನ ಹೆಮ್ಮೆಯ ಪುತ್ರಿ 💛❤️ಪಕ್ಕಾ ಕನ್ನಡತಿ #💛❤️
ಹೆಣ್ಣಿನ ಮನಸ್ಸು ದೀಪದ ಹಾಗೆ
ಅರ್ಥ ಮಾಡಿಕೊಂಡರೆ ಬೆಳಕು
ನೋಯಿಸಿದರೆ ಕತ್ತಲು💢🤞
ಅಹಂಕಾರ ಇದ್ದರೆ ಅವನತಿ ಖಚಿತ
ಸರಳತೆ ಇದ್ದರೆ ಸಮ್ರದ್ದಿ ನಿಶ್ಚಿತ👉👈
ಯಾರಿಗೆ ಯಾರುಂಟು ಜಗದಲಿ
ನಮ್ಮವರು ಯಾರಿಲ್ಲ ನಮ್ಮಲಿ
ಒಳಮುನಿಸು ದ್ವೇಷಗಳೇ ತುಂಬಿದೆ
ಒಂದೇ ಗೂಡಲಿ ಅಪರಿಚಿತರು ನಾವಿಲ್ಲಿ❤️🦋
if the data has not been changed, no new rows will appear.
Day | Followers | Gain | % Gain |
---|---|---|---|
June 05, 2024 | 1,559 | +914 | +141.8% |