ಹೆಸರು ರಾಜಶ್ರೀ
🔷ತುಳುವೆದಿ ❤
🔷Budding lawyer 🖤🤍
🔷ಪ್ರಾಣದೇವರು ಶ್ರೀಕೃಷ್ಣ ❤
🔷ಕಾಯ್ಕಿಣಿ ಅಭಿಮಾನಿ✨
●Writer
●Poetess
●Bookholic
●Anchor 🎤
●Storyteller
●traveller🐾
●amateur singer
●Orator
●Theatre acting🎭
●Mehadi artist
●Yogaasana
ನನಗೆ ಸಾಹಿತ್ಯ, ಇತಿಹಾಸ ಓದುವುದೆಂದರೆ ಎಲ್ಲಿಲ್ಲದ ಅಕ್ಕರೆ. ಹಾಗೆಯೆ ವ್ಯಕ್ತಿ ಪರಿಚಯ, ಕಥೆ, ಕವನ ಗೀಚುವುದು ಅಚ್ಚುಮೆಚ್ಚು. ಬೆಟ್ಟಗುಡ್ಡಗಳ ಹತ್ತುವುದು, ಐತಿಹಾಸಿಕ ಸ್ಥಳಗಳನ್ನು ಮನದನಿಯದೆ ನೋಡಿ, ಆ ಇತಿಹಾಸದ ಪುಟದೊಳಗೆ ತನ್ನನ್ನು ತಾನೇ ತನ್ಮಯಗೊಳಿಸುವುದು ಇದೆಯಲ್ಲ ಅದೇ ನನಗೆ ಮಹದಾನಂದ. ಶ್ರೀಕೃಷ್ಣ ದೇವರೆಂದರೆ ನನ್ನ ಪ್ರಾಣ. ರಸಪ್ರಶ್ನೆ ಸ್ಪರ್ಧೆ ಆಯೋಜನೆ ಮತ್ತು ಸ್ಪರ್ಧಿಸುವುದು ನನ್ನ ಮಹಾ ಖುಷಿಗಳಲೊಂದು. ಸಿಂಪಲ್ ಹುಡುಗಿ...,ಅದರಂತೆ ನಡೆಯುವವಳು ಕೂಡ. ಸ್ವಭಾವದಲ್ಲಿ ಮೃದುತ್ವ, ಹಿರಿಯರೆಂದರೆ ಒಲವು, ಕಿರಿಯರೆಂದರೆ ಪ್ರೀತಿ, ಗೆಳೆಯರೆಂದರೆ ಪಂಚಪ್ರಾಣ. ವಸುದೇಂದ್ರ, ಜಯಂತ ಕಾಯ್ಕಿಣಿಯವರ ಪುಸ್ತಕಗಳೆಂದರೆ ಅಭಿಮಾನ. ಕೋಪ ಬರುವುದೇ ಇಲ್ಲ ಬಂದರೆ ಯಾವುದು ಉಳಿಯುವುದು ಇಲ್ಲ. ಉತ್ತಮ ವಕೀಲೆಯಾಗುವುದು ಮತ್ತು ಕೆಎಎಸ್ ಪಾಸ್ ಮಾಡೋದೆ ಜೀವನದ ದೊಡ್ಡ ಕನಸು....🤗
🙏ಕಟೀಲು ಅಮ್ಮ ಜೀವ ಜೀವನದ ಸರ್ವಸ್ವ🙏