ವಿಶ್ವವೇ ನನ್ನಾತ್ಮ ಮಂದಿರ
ವಿಶ್ವದೇವೋಭವ 🙏 ವಿಶ್ವಾಸಿದೇವೋಭವ
ರೈತದೋವೋಭವ 🙏 ಬಸವದೇವೋಭವ
ಗುರುದೇವೋಭವ 🙏 ಮಾತೃಪ್ರಿತೃದೇವೋಭವ
ಪ್ರಕೃತಿದೇವೋಭವ, ಪ್ರಾಣಿ ಪಕ್ಷಿ ಗಿಡ ಮರಗಳ ಸ್ನೇಹಿಪ್ರಕೃತಿಜೀವಿಗಳನ್ನ ಸದಾ ಆರಾಧಿಸುವ ಅಪ್ಪಟ ಮಣ್ಣಿನ ಮಗ, ಸುಂದರ ಪ್ರಕೃತಿಯ ಊರಿನವ, ಈ ಬಂಗಾರದ ಮಣ್ಣಿನ ಧರ್ಮ ಪುತ್ರ, ತಾಯನಾಡಿನ ತಾಯತನ ಗುಣದವ, ಭೂಮಾತೆ ಮಡಿಲ್ಲಿ ಅತ್ತು ಕರೆದ ಅವ್ವ ಕಲಿಸಿದ ಭಾಷೆಯ ಕಾವಲಿಗ ಕನ್ನಡ ದೇಶದವ,
ಗಿಡ ಮರಗಳ ಗುಣದವ, ಪ್ರಾಣಿ ಪಕ್ಷಿಗಳ ಒಲವಿನ ಒಡನಾಟದವ 🤝 ಪ್ರಕೃತಿಯನ್ನ ಪ್ರೀತಿಸುವ ನಿಯತ್ತಿನ
ವಿಶ್ವಾಸದವ ಈ ವಿಶ್ವ ಕ್ಕೆ ನಿಸ್ವಾರ್ಥ ಭಾವದವ, ಆತ್ಮ ನಿಯತ್ತಿನ ಪ್ರಾಣಿ 🤝 ನಿಸ್ವಾರ್ಥ ಭಾವಕ್ಕಾಗಿ ಜನಿಸಿದ ಸಾಮಾನ್ಯ ಸಮಾಜ ಸಮ ಭಾವುಕ. ನಿಯತ್ತಿನ ಪುಟ್ಟ ಹೆಜ್ಜೆಯೊಂದಿಗೆ ಸಾಗಿದೆ ವಾಸ್ತವಇತಿಹಾಸವಾಗೋಕೆ,ಸರ್ವವರಿಗೂ ಆತ್ಮ ಹಿತೈಷಿ, ಜಗದೊಳಗಿನ ಜಗವು ದೇವರ ನೀಡಿದ ವಸತಿ ಜಗದೊಳಗಿನ ಜನರನ್ನೆಲ್ಲ ಪ್ರೇಮಿಸೋದೇ ಈ
ವ್ಯಕ್ತಿತ್ವದ ನಿಯತ್ತು !!
ವಿಶ್ವದ ವಿಶ್ವಾಸಿ ರೈತ
if the data has not been changed, no new rows will appear.
Day | Followers | Gain | % Gain |
---|---|---|---|
December 14, 2023 | 88 | +13 | +17.4% |
February 01, 2023 | 75 | +3 | +4.2% |
September 30, 2022 | 72 | +1 | +1.5% |
August 09, 2022 | 71 | +2 | +2.9% |
July 03, 2022 | 69 | -2 | -2.9% |
May 27, 2022 | 71 | +1 | +1.5% |
April 19, 2022 | 70 | +3 | +4.5% |
March 11, 2022 | 67 | +2 | +3.1% |
January 13, 2022 | 65 | +18 | +38.3% |
December 06, 2021 | 47 | +6 | +14.7% |