ಹರ್ಷ ಟಿ.ಕೆ on Clubhouse

Updated: Aug 13, 2023
ಹರ್ಷ ಟಿ.ಕೆ Clubhouse
1.6k Followers
245 Following
@harshatk Username

Bio

𝓗𝓪𝓻𝓼𝓱𝓪.༺🕉 ಮನುಷ್ಯ ಜಾತಿ ✝ ತಾನೊಂದೇ ವಲಂ ☪️༻
Live life to the fullest, and focus on the positive
𝐡𝐮𝐦𝐚𝐧𝐢𝐭𝐲 𝟏𝐬𝐭........ 𝐡𝐨𝐧𝐞𝐬𝐭𝐲 𝐢𝐬 𝐭𝐡𝐞 𝐛𝐞𝐬𝐭 𝐩𝐨𝐥𝐢𝐜𝐲

೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ*
೨ ಎಲ್ಲ ದುರ್ದೈವಕ್ಕೆ ಕಾರಣ= *ಆಲಸ್ಯ* ಜನನ
೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ*
೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ*
೫ ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ = *ಪರೋಪಕಾರ*.
೬ ಅತ್ಯಂತ ಶ್ರೇಷ್ಠ ಸ್ವಭಾವ = *ತಾಳ್ಮೆ* .
೭ ಅತ್ಯಂತ ಕೆಟ್ಟ ಗುಣ = *ಪರನಿಂದೆ*.
೮ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕಾರಣ = *ಅಜೀರ್ಣ* .
೯ ಚಟಗಳಲ್ಲಿ ಅತೀ ಕೆಟ್ಟ ಚಟ = *ಚಾಡಿ ಹೇಳುವದು*.
೧೦ ಬಂಧುಗಳಲ್ಲಿ ಶ್ರೇಷ್ಠ ಬಂಧು = *ವಿಶ್ವಾಸ* .
೧೧ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = *ಅಹಂಕಾರ* .
೧೨ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = *ದೈವಬಲ* .
೧3 ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = *ಶಿಕ್ಷಣ* .
೧೪ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = *ಸಾಲಬಾಧೆ*.
೧೫ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = *ಹೊಗಳಿಕೆ*.
೧೬ ಅತೀ ಹೀನ ಬದುಕು = *ಹಂಗಿನ ಬದುಕು*.
೧೭ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = *ವಿಶ್ವಾಸ* .
೧೮ ಮನುಷ್ಯನಿಗೆ ಕಗ್ಗತ್ತಲಿಗಿಂತ ಭಯಂಕರವಾದುದು = *ಅಜ್ಞಾನ*.
೧೯ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = *ಸಜ್ಜನರ ನಿಷ್ಕ್ರಿಯತೆ* .
೨೦ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = *ನಾಲಿಗೆ*.
೨೧ ವರಗಳಲ್ಲಿ ಅತೀ ದೊಡ್ಡ ವರ = *ಆರೋಗ್ಯ* .
೨೨ ದೊಡ್ಡ ಶ್ರೀಮಂತಿಕೆ = *ಸಂತೃಪ್ತಿ*.
೨೩ ಜಗತ್ತಿನಲ್ಲಿ ತುಂಬಾ ಕಷ್ಟಕರ, ಸುಲಭವಾದ ಕ್ರಿಯೆ = *ಮೌನ*
🙏🙏🙏🙏🙏🙏🙏🙏🙏

Last 10 Records

if the data has not been changed, no new rows will appear.

Day Followers Gain % Gain
August 13, 2023 1,650 +350 +27.0%
November 18, 2021 1,300 0 0.0%
November 14, 2021 1,300 0 0.0%
November 10, 2021 1,300 +100 +8.4%
November 06, 2021 1,200 0 0.0%
November 02, 2021 1,200 0 0.0%

Charts

Member of

More Clubhouse users