(ಅನುಷ್ಠಾನ ಕ್ಲಬ್ ನ್ನು ಅನುಸರಿಸಿ)
https://youtube.com/user/harishnayak100
ಭಾರತ & ಏಷಿಯಾ ದಾಖಲೆ ಪುಸ್ತಕಗಳಲ್ಲಿ ಸತತ ಗಾಯನದ ದಾಖಲೆದಾರ (Record holder in India & Asia book of records, in singing)
ನಮಸ್ಕಾರ,
ನಾನು ಹರೀಶ್ ನಾಯಕ್ ಆಜೇರು.
ಮೂಲತಃ ದ.ಕ, ಬಂಟ್ವಾಳ, ಪುಣಚದ ಆಜೇರು ಎಂಬ ಊರಿನವನು.
ಈಗ ಉದರನಿರ್ವಹಣ ನಿಮಿತ್ತ ಬೆಂಗಳೂರಲ್ಲಿರುವೆ.
ಗಾಯನ ನನ್ನ ಉಸಿರು. ಶ್ರೀಯುತ ರಾಮದಾಸ್ ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು (ಹಾರ್ಮೋನಿಯಂ) ಕಲಿತಿರುವೆ.
ಆಸಕ್ತಿಗಳು:
ಭಾಷಾಪ್ರೇಮಿ- ಕನ್ನಡ, ಕೊಂಕಣಿ, ಹಿಂದಿ, ತುಳು, ಇಂಗ್ಲಿಷ್.
ಗಾಯನ (ಶಾಸ್ತ್ರೀಯ, ಭಕ್ತಿಗೀತೆ, ಭಜನೆ, ಭಾವಗೀತೆ, ಜಾನಪದ, ಸಿನಿಮಾ ಹಾಡು, ದೇಶಭಕ್ತಿಗೀತೆ, ವಚನಗಳು, ಸೋಬಾನೆ, ಕಗ್ಗ ಇತ್ಯಾದಿ)
ವ್ಯಕ್ತಿತ್ವ ವಿಕಸನ
ಲೇಖನ/ಕವನ
ರಾಗ ಸಂಯೋಜನೆ
ಅನ್ಯ ಭಾಷೆಯ ಹಾಡುಗಳ ಕನ್ನಡ ಅನುವಾದ,
ನೃತ್ಯ(ಭರತನಾಟ್ಯ-ಪ್ರಾಥಮಿಕ)
ನೃತ್ಯ ಸಂಯೋಜನೆ (ಜನಪದ, ಸಿನಿಮಾಗೀತೆ)
ಚಿತ್ರಕಲೆ / ಮೂರ್ತಿ ಕಲೆ
ಯೋಗಾಸನ
ವಿದ್ಯುಚ್ಚಾಲಿತ ಹಾರ್ಮೋನಿಯಂ ಮತ್ತು ಕೊಳಲಿನ ಮೂಲಭೂತ ಬಳಕೆ ತಿಳಿದಿದೆ.
*ಅನುಷ್ಠಾನ* ಎಂಬ ವೇದಿಕೆ ಮುಖಾಂತರ ಆಸಕ್ತ ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ನಿತ್ಯ ಭಜನೆ ನಡೆಸುತ್ತಿರುವೆ. ತರಗತಿ ಉಚಿತ ಆದರೆ ದುಬಾರಿ ಶಿಸ್ತು ಪಾಲಿಸಬೇಕು.
ಭಜನೆ ಜತೆಯಲ್ಲಿ ಭಾವಗೀತೆ, ಜನಪದ ಗೀತೆ, ಸೋಬಾನೆ, ಶ್ಲೋಕ, ಕವನ ರಚನೆ, ಚಿತ್ರ ರಚನೆ ಹಾಗೂ ಸಮಕಾಲೀನ ನೃತ್ಯ ಕ್ಕೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುತ್ತಿರುವೆ.
ಅನುಷ್ಠಾನ ಎಂಬ ಈ ಹೆಸರು, ನಮ್ಮ ದೈನಂದಿನ ಜೀವನದಲ್ಲಿ ಸದ್ವಿಚಾರಗಳ ಅಳವಡಿಕೆ (implementation) ಯಾಗಬೇಕು ಎಂಬ ಉದ್ದೇಶದಿಂದ ಆಯ್ಕೆ ಮಾಡಲಾಗಿದೆ.
if the data has not been changed, no new rows will appear.
Day | Followers | Gain | % Gain |
---|---|---|---|
June 09, 2024 | 1,759 | +47 | +2.8% |
May 07, 2024 | 1,712 | +57 | +3.5% |
March 23, 2024 | 1,655 | +28 | +1.8% |
March 05, 2024 | 1,627 | +42 | +2.7% |
February 12, 2024 | 1,585 | +41 | +2.7% |
January 26, 2024 | 1,544 | +63 | +4.3% |
January 09, 2024 | 1,481 | +53 | +3.8% |
December 24, 2023 | 1,428 | +43 | +3.2% |
December 09, 2023 | 1,385 | +54 | +4.1% |
November 24, 2023 | 1,331 | +131 | +11.0% |