ಜೀವಿ ಜಗತ್ತು on Clubhouse

Updated: Jul 9, 2023
ಜೀವಿ ಜಗತ್ತು Clubhouse
126 Followers
118 Following
@gv_gowda Username

Bio

✌️ಸಂಭವಾಮಿ ಯುಗೇ ಯುಗೇ✌️

ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಈ ಆತಾಷೆ ಕೂಡ ಸ್ವಾರ್ಥ
🌈🌟⭐💫✨🌙⚡

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ನುಡಿಸಬಹುದು ಸ್ವಪ್ನ ಲೋಲೆ

ನುಡಿಸಬಹುದು ಸ್ವಪ್ನ ಲೋಲೆ

ಧ್ಯಾನವತೀ... ವಾಣಿಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಉಕ್ಕಿನುಗುರ ಎದೆಗೆ ಒತ್ತಿ

ಮೀಟಿ ಕರುಣೆಯಿಲ್ಲದೆ

ಉಕ್ಕಿನುಗುರ ಎದೆಗೆ ಒತ್ತಿ

ಮೀಟಿ ಕರುಣೆಯಿಲ್ಲದೆ

ಕರುಳು ಬಳ್ಳಿ ಜಗ್ಗದಿರಲು

ಕರುಳು ಬಳ್ಳಿ ಜಗ್ಗದಿರಲು

ಹಾಡು ಮೂಡ ಬಲ್ಲುದೆ

ಹಾಡು ಮೂಡ ಬಲ್ಲುದೆ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಮೀಟುವವರು ನೀವೆ ನಿಜ

ನಿಮ್ಮದೇನೆ ಹಸ್ತವು

ಮೀಟುವವರು ನೀವೆ ನಿಜ

ನಿಮ್ಮದೇನೆ ಹಸ್ತವು

ತೊಡೆಯ ಮೇಲೆ ಎತ್ತಿಕೊಂಡು

ತೊಡೆಯ ಮೇಲೆ ಎತ್ತಿಕೊಂಡು

ಬಗಿವುದೇ ಪ್ರಶಸ್ತವು

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಎಷ್ಟು ನೋವ ತಿಂದರೂ ವೀಣೆ ನೊಂದೆ ಎನ್ನದೂ

ಎಷ್ಟು ನೋವ ತಿಂದರೂ ವೀಣೆ ನೊಂದೆ ಎನ್ನದೂ

ಪೀಡಿಸುವವರು ನೀವೆ ಆದರೂ

ಪೀಡಿಸುವವರು ನೀವೆ ಆದರೂ

ಹಾಡು ಮಾತ್ರ ಅದರದು

ಹಾಡು ಮಾತ್ರ ಅದರದು

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ನುಡಿಸಬಹುದು ಸ್ವಪ್ನ ಲೋಲೆ

ನುಡಿಸಬಹುದು ಸ್ವಪ್ನ ಲೋಲೆ

ಧ್ಯಾನವತೀ... ವಾಣಿಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಶೃತಿ ಮಾಡಿದ ವೀಣೆಯ

ಶೃತಿ ಮಾಡಿದ ವೀಣೆಯ

My favourite singer MD ಪಲ್ಲವಿ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||ರಾಮ ರಾಮ ರಾಮ ರಾಮ


||
💽💿📀♥️
🎶🎶🎶🎶🎶🎶🎶🎶🎶🎶🎶🎶🎶🎶🎶🎶🎶🎶🎶

ನನ್ನೊಳಗಿನ ನಾವಿಕ ಸಗುತಿಹನು

ಜೀವನದ ಏರಿಳಿತವನ್ನು ಈಜಿ ನೋವು ನಲಿವಿನ ಸುಳಿಯನು ದಾಟಿ
ಬದುಕಿನ ಸಾರ್ಥಕತೆಯ ಕಟ್ಟ ಕಡೆಯ ತೀರಾದೆಡೆಗೆ........

- ಜೀವಿ ಜಗತ್ತು

Member of

More Clubhouse users