ಯಾರೂ ಶ್ರೇಷ್ಠರೂ ಅಲ್ಲ.
ಯಾರೂ ಕೀಳೂ ಅಲ್ಲ.
ಅಂದರೆ ಯಾರೂ ಸಮಾನರು ಅಲ್ಲ.
ಪ್ರತಿಯೊಬ್ಬರೂ ಅನನ್ಯ,
ಹೋಲಿಸಲಾಗದವರು,
ನೀನು ನೀನೇ,
ನಾನು ನಾನೇ .
ಸಮಾನತೆಯ ಭ್ರಮೆಯ ಹೊರಗೆ ಇರುವವ.
ಬದಲಾಗಬೇಕಾಗಿದ್ದು
ಕ್ರಿಯೆ ಅಲ್ಲ ಪ್ರಜ್ಞೆˌ
ಅದು ಬದಲಾದರೆ
ಪಾಪ ಪ್ರಜ್ಞೆ ಇರಲ್ಲ.
“ಸತ್ಯ ಎಂದರೇನು? ಅಸತ್ಯ ಎಂದರೇನು? ನೀವು ಮಾತನಾಡುವ ಮಾತಿನಲ್ಲಿಲ್ಲ. ನಿಮ್ಮೊಳಗಿನ ಜೀವವನ್ನು ನೀವು ಹಿಡಿದಿಟ್ಟುಕೊಳ್ಳುವ ವಿಧಾನದಲ್ಲಿದೆ. ನೀವು ಇರುವ ರೀತಿಯಲ್ಲಿಯೇ ಇದೆ.
ಇನ್ನೊಬ್ಬರ ಸಣ್ಣತನ ಹೇಳುವ ಭರದಲ್ಲಿ
ನಮ್ಮ ಸಣ್ಣತನವನ್ನು ಪ್ರದರ್ಶನಕ್ಕಿಡಬಾರದು.
ಎಡಗೈ ಬರಹ ಕಲಿಯುತ್ತಿರುವವ 😄
😄ನಾನು ಜ್ಞಾನಿ ಅಲ್ಲ 😄
Invited by: Raghav Hegde
if the data has not been changed, no new rows will appear.
Day | Followers | Gain | % Gain |
---|---|---|---|
November 08, 2023 | 536 | +93 | +21.0% |
January 06, 2023 | 443 | +29 | +7.1% |
September 22, 2022 | 414 | +7 | +1.8% |
August 05, 2022 | 407 | +16 | +4.1% |
June 29, 2022 | 391 | +8 | +2.1% |
May 22, 2022 | 383 | +12 | +3.3% |
April 14, 2022 | 371 | +31 | +9.2% |
January 09, 2022 | 340 | +13 | +4.0% |
December 02, 2021 | 327 | +15 | +4.9% |
October 24, 2021 | 312 | +27 | +9.5% |