ಸಂಗೀತ - ಅಪರೂಪಕ್ಕೆ ಕೊಳಲು ಅಭ್ಯಾಸ.
ಗಮಕ - ಕಲಿಕೆಯಲ್ಲಿ ಆಸಕ್ತಿ; ಕೇಳ್ಮೆಯಲ್ಲಿ ಶ್ರದ್ಧೆ.
ವೇದ - ಆಪಸ್ತಂಬ ವೇದ ಪಾಠಶಾಲೆ, ಬೆಂಗಳೂರು ತ್ಯಾಗರಾಜನಗರದಲ್ಲಿ.
ಪ್ರಕಾಶನ - ಶ್ರೀ ವಿದ್ಯಾಗಣಪತಿ ಪ್ರಕಾಶನ, ತ್ಯಾಗರಾಜನಗರ. ಆರ್ಷೇಯ ಗ್ರಂಥಗಳ ಪ್ರಕಟಣಾ ಉದ್ಯಮ.
ವೆಬ್ ಸೈಟ್ content writing.
ಆವಾಗಾವಾಗ ಅಷ್ಟಿಷ್ಟು ಕವನ ರಚನೆ / ಲೇಖನ ಬರವಣಿಗೆ.
ಒಂದು ಕಾಲಕ್ಕೆ ನಾಟಕದಲ್ಲಿ ಬಣ್ಣ ಹಾಕಿಕೊಳ್ಳುವ ಅತಿ ಹುಚ್ಚು. ಈಗ ಕಡಿಮೆಯಾಗಿದೆ.
ವಾಚಾಳಿ. ಸತ್ವವಿರುವ ಮಾತಿಗೆ ಕಿವಿಗೊಡುವ ತಾಳ್ಮೆ ಇದೆ.
ಒಟ್ಟಲ್ಲಿ ಚೌಚೌ ಅಂತಾರಲ್ಲ ಅಂಥ ಮನುಷ್ಯ. ಆಡು - ಮುಟ್ಟದ ಸೊಪ್ಪಿಲ್ಲ.
if the data has not been changed, no new rows will appear.
Day | Followers | Gain | % Gain |
---|---|---|---|
September 13, 2023 | 156 | +12 | +8.4% |
October 18, 2022 | 144 | +6 | +4.4% |
August 20, 2022 | 138 | +2 | +1.5% |
July 14, 2022 | 136 | +6 | +4.7% |
June 07, 2022 | 130 | +4 | +3.2% |
April 30, 2022 | 126 | +2 | +1.7% |
March 23, 2022 | 124 | +4 | +3.4% |
January 24, 2022 | 120 | +7 | +6.2% |
December 17, 2021 | 113 | +3 | +2.8% |