Krishna Belthangadi on Clubhouse

Updated: Oct 13, 2023
Krishna  Belthangadi Clubhouse
423 Followers
130 Following
Jun 29, 2021 Registered
@directorkrishna Username

Bio

*ಕೃಷ್ಣ ಬೆಳ್ತಂಗಡಿ* (ಮಂಗಳೂರು|ಬೆಂಗಳೂರು)
Story-Script Writer | Film, Ad Film, Documentary Film Director | Digital Media Promotion Planner | Digital Media Kannada Content Writer | Freelance Journalist

*ಕೃಷ್ಣ ಬೆಳ್ತಂಗಡಿ*, (ಸಿನಿಮಾ ಮತ್ತು ಜಾಹೀರಾತು ಚಿತ್ರ ನಿರ್ಮಾಪಕ, ನಿರ್ದೇಶಕ), ಬೆಂಗಳೂರು. ಫೋನ್: 9632684256

- ಪತ್ರಿಕಾ ಕ್ಷೇತ್ರದಲ್ಲಿ ಸುಮಾರು 18 ವರ್ಷಗಳ ಅನುಭವ.
- ಕರಾವಳಿ ಅಲೆ, ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸೂರ್ಯೋದಯ, ಸೇರಿದಂತೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕೆಲಸ.
- ರಾಜಕೀಯ, ಅಪರಾಧ ಮತ್ತು ಸಿನಿಮಾ ಪತ್ರಕರ್ತನಾಗಿ ಕಾರ್ಯ ನಿರ್ವಹಣೆ.
- ಸುಮಾರು 30 ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ನಿರ್ದೇಶನ.
- ಸುಮಾರು 80 ಕ್ಕೂ ಹೆಚ್ಚು ಜಾಹೀರಾತು ಚಿತ್ರ ನಿರ್ದೇಶನ.
- *ಬಣ್ಣದ ಕೊಡೆ* ಅನ್ನುವ ಮಕ್ಕಳ ಸಿನಿಮಾ ನಿರ್ದೇಶನ. ಈ ಚಿತ್ರಕ್ಕೆ ಅತ್ಯುತ್ತಮ ಬಾಲನಟಿ ರಾಜ್ಯ ಪ್ರಶಸ್ತಿ.
- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ "ಭಾರತಿ", "ಮೇಘ ಮಯೂರಿ".. ಸುವರ್ಣ ಟೀವಿಯಲ್ಲಿ "ಪ್ರೀತಿಯಿಂದ" ದಾರಾವಾಹಿಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಈ ಪೈಕಿ ಭಾರತಿ ಮತ್ತು ಪ್ರೀತಿಯಿಂದ ದಾರಾವಾಹಿಗಳಿಗೆ ಅತ್ಯುತ್ತಮ ದಾರಾವಾಹಿ ಪ್ರಶಸ್ತಿ.
- 4 ಸಾಕ್ಷ್ಯ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ.
- ಕರ್ನಾಟಕ ನ್ಯೂಸ್ ಪೇಪರ್ ಅಸೋಸಿಯೇಷನ್ ಇವರಿಂದ "ರಾಜ್ಯೋತ್ಸವ" ಪ್ರಶಸ್ತಿ.
- ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್ ಪ್ರಮೋಷನ್ ಪ್ಲ್ಯಾನರ್ ಮತ್ತು ಡಿಜಿಟಲ್ ಮೀಡಿಯಾ ಕನ್ನಡ ಕಂಟೆಂಟ್ ರೈಟರ್.
- ಪ್ರಸ್ತುತ ಮಂಗಳೂರು ಮೂಲದ ನೈಜ ಘಟನೆ ಆದರಿಸಿ *ರಿಪ್ಪರ್* ಅನ್ನುವ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದು, ಸೆನ್ಸಾರ್ ಮುಗಿಸಿ *A* ಸರ್ಟಿಫಿಕೇಟ್ ಪಡೆದಿದ್ದು, ಶೀಘ್ರದಲ್ಲೇ ಫಸ್ಟ್ ಲುಕ್ ಬಿಡುಗಡೆ ಆಗಲಿದೆ..

ವಂದನೆಗಳು,
*ಕೃಷ್ಣ ಬೆಳ್ತಂಗಡಿ*
ಬೆಂಗಳೂರು

Invited by: Raji Rai

Last 10 Records

if the data has not been changed, no new rows will appear.

Day Followers Gain % Gain
October 13, 2023 423 +12 +3.0%
October 04, 2022 411 +5 +1.3%
August 13, 2022 406 +1 +0.3%
July 07, 2022 405 -1 -0.3%
May 31, 2022 406 -4 -1.0%
April 23, 2022 410 +5 +1.3%
March 15, 2022 405 +15 +3.9%
January 17, 2022 390 +8 +2.1%
December 10, 2021 382 +5 +1.4%
November 01, 2021 377 +14 +3.9%

Charts

Member of

More Clubhouse users